Webdunia - Bharat's app for daily news and videos

Install App

ದೀಪಿಕಾ-ಕಂಗನ ಜಟಾಪಟಿ .. ಬಾಲಿವುಡ್ ನಲ್ಲಿ ಪೈಪೋಟಿ !

Webdunia
ಮಂಗಳವಾರ, 1 ಏಪ್ರಿಲ್ 2014 (10:27 IST)
PR
ಬಾಲಿವುಡ್ ನಲ್ಲಿ ಹೀರೋ ಹಿರೂಗಳ ನಡುವೆ ಮತ್ತು ಹೀರೋಯಿನ್ ಗಳ ಮಧ್ಯ ಗಲಾಟೆ ಸಾಮಾನ್ಯ. ಇದು ಸಹ ಬಾಲಿವುಡ್ ಬಣ್ಣದ ಗುಣ ಎಂದೇ ಹೇಳ ಬಹುದಾಗಿದೆ. ಕಳೆದ ವರ್ಷದಲ್ಲಿ ದೀಪಿಕಾ ಪಡುಕೋಣೆಯ ಎಲ್ಲ ಚಿತ್ರಗಳು ಸಹಿತ ಯಶಸ್ಸಿನ ಬಾಗಿಲು ತಟ್ಟಿವೆ.

ಅದೇ ರೀತಿ ಕಂಗನಾ ರನೌಟ್ ನಟನೆಯ ಕ್ವೀನ್ ಈ ಬಾರಿ ಯಶಸ್ಸು ಪಡೆದಿದ್ದು, ಕಂಗನ ಈಗ ಮತ್ತೆ ಎಲ್ಲರ ಗಮನ ಸೆಳೆದಿದ್ದಾಳೆ. ಇದರಿಂದ ದೀಪಿಕಾ ಪಡುಕೊಣೆಗೆ ಅಸೂಯೆ ಆಯ್ತು ಎಂದು ಕಾಣುತ್ತದೆ, ಆಕೆ ನೇರವಾಗಿ ತನಗೆ ಗೊತ್ತಿರುವವರ ಮುಂದೆ ಇಂತಹ ಗೆಲುವು ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ.

PR
ಈ ಮುಖಾಂತರ ಕಂಗನಾ ಎಲ್ಲರ ಕಣ್ಣಿಗೆ ಬೀಳ್ತಾಳೆ ಎಂದು ಕುಹಕ ಆಡಿದ್ದಾಳೆ. ಇದನ್ನು ಕೇಳಿಸಿಕೊಂಡು ಹಿಮಾಚಲ ಸುಂದರಿ ಸುಮ್ಮನೆ ಕೂತಿಲ್ಲ, ನಾನು ನಿನ್ನಂಗೆ ಲಾಬಿ ಮಾಡಿಲ್ಲ, ನನಗೆ ಬರ ಬೇಕಾದ ಚಾನ್ಸ್ ನೀನು ಕಿತ್ತು ಕೊಂಡಿದ್ದಿಯ.. ಅಂತ ಬಾಯಿಗೆ ಬಂದಾಗೆ ಹೇಳಿದ್ದಾಳೆ..

ಸೊ ಈ ಮುಖಾಂತರ ಮತ್ತೊಂದು ಜೋಡಿಯ ಬಾಯ್ ಸಮರ ಆರಂಭ ಆಗಿದೆ.. ಈ ಸುದ್ದಿ ಸದ್ಯಕ್ಕೆ ಬಿ ಟೌನ್ ಹಾಟ್ ಟಾಪಿಕ್ ಆಗಿದೆ. ಇದೆಷ್ಟರ ಮಟ್ಟಿಗೆ ಬೆಳೆಯುತ್ತದೆಯೋ ಎನ್ನುವ ಕುತೂಹಲ ಎಲ್ಲರಲ್ಲಿ ಇದೆ ...!

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

Show comments