Webdunia - Bharat's app for daily news and videos

Install App

ಥ್ರಿಲ್ಲರ್ ಚಿತ್ರ ಜಾನಿ ಗದ್ದರ್

Webdunia
IFM
" ಜಾನಿ ಗದ್ದರ್" ನಗರದ ಕರಾಳ ರಾತ್ರಿಜೀವನದ ಮೇಲೆ ಬೆಳಕು ಚೆಲ್ಲುವ ಥ್ರಿಲ್ಲರ್ ಚಿತ್ರ. ಧರ್ಮೇಂದ್ರ, ನೀಲ್ ಮುಖೇಶ್, ವಿನಯ್ ಪಾಠಕ್, ಜಾಕೀರ್ ಹುಸೇನ್ ಮತ್ತು ಶಿವಾ ಇವರ ಸುತ್ತ ಕಥೆ ಕೇಂದ್ರೀಕೃತವಾಗಿದೆ.

ಗ್ಯಾಂಗ್ ಸದಸ್ಯರಲ್ಲಿ ಒಬ್ಬನಿಗೆ ನಾಲ್ಕು ದಿನಗಳಲ್ಲಿ ಅದೃಷ್ಟ ಕುಲಾಯಿಸುವ ಆಫರ್ ಬರುತ್ತದೆ. ಎಲ್ಲ ಗ್ಯಾಂಗ್ ಸದಸ್ಯರು ಅದಕ್ಕೆ ಬೆಂಬಲಿಸುತ್ತಾರೆ. ಡೀಲ್ ಕುದುರಿದರೆ ತನ್ನ ಪ್ರಿಯತಮೆ ರಿಮಿಸೇನ್ ಜತೆ ಹೊಸಜೀವನ ನಡೆಸಬೇಕೆಂಬುದು ನೀಲ್ ಮುಖೇಶ್ ಯೋಜನೆ.

ಅದಕ್ಕಾಗಿ ಇಡೀ ಜಾಕ್‌ಪಾಟ್ ಹೊಡೆದರೆ ಹೇಗೆಂದು ನೀಲ್ ಯೋಚಿಸುತ್ತಾನೆ. ನೀಲ್‌ನ ಆರಂಭದ ವ್ಯೂಹ ಏನೆಂದರೆ ಡಬಲ್ ಕ್ರಾಸ್ ಮಾಡುವುದು. ಆದರೆ ಗ್ಯಾಂಗ್ ಸದಸ್ಯನೊಬ್ಬ ಹತ್ಯೆಯಾದಾಗ ಮತ್ತು ಹಣ ಕಣ್ಮರೆಯಾದಾಗ ಉಳಿದಿರುವ ನಾಲ್ವರಲ್ಲಿ ಕೊಲೆಗಾರನ್ಯಾರೆಂಬ ನಿಗೂಢತೆಯಲ್ಲಿ ನಿರ್ದಯ ಹುಡುಕಾಟ ಸಾಗುತ್ತದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments