ತುಪ್ಪಾಕ್ಕಿ ಯಶಸ್ಸಿನ ನಂತರ ಮತ್ತೊಮ್ಮೆ ಮುರುಗದಾಸ್ ಮತ್ತು ವಿಜಯ್ ಈ ಚಿತ್ರದ ಮುಖಾಂತರ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ಈ ಚಿತ್ರವನ್ನು ತಮಿಲಿನಲ್ಲಿಯು ಸಹ ರೀಮೇಕ್ ಮಾಡಲಾಗಿದೆ. ಸಮಂತ ಋತು ಪ್ರಭು ಈ ಚಿತ್ರದಲಿ ವಿಜಯ್ ಗೆ ಸಾಥ್ ಆಗಲಿದ್ದಾರೆ. ಈ ಚಿತ್ರವೂ ದೀಪಾವಳಿಯಲ್ಲಿ ಬಿಡುಗಡೆ ಆಗಲಿದೆಯಂತೆ .