Webdunia - Bharat's app for daily news and videos

Install App

ಟಾಲಿವುಡ್ ಮಂದಿಯ ನಿದ್ರೆ ಕೆಡಿಸುತ್ತಿರುವ ಫೆಬ್ರವರಿ 5 !

Webdunia
ಮಂಗಳವಾರ, 7 ಜನವರಿ 2014 (12:24 IST)
PR
ಕಳೆದ ಕೆಲವು ತಿಂಗಳುಗಳಿಂದ ಟಾಲಿವುಡ್ ವಾತಾವರಣ ಹೆಚ್ಚು ಆರಾಮದಾಯಕವಾಗಿಲ್ಲ. ಆ ಚಿತ್ರರಂಗದಲ್ಲಿ ಅನಿರೀಕ್ಷಿತ ಸಾವುಗಳು ಚಿತ್ರಮಂದಿಯನ್ನು ತಲ್ಲಣ ಗೊಳಿಸಿದೆ. ನಿನ್ನೆ ಸತ್ತ ನಟ ಉದಯ್ ಕಿರಣ್ ಅವರ ಸಾವು ಟಾಲಿವುಡ್ ಮಂದಿಯನ್ನು ಹೆಚ್ಚು ಭಯಭೀತರನ್ನಾಗಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಆಸಕ್ತಿಕರ ಸಂಗತಿಗಳು ಟಿ ಟೌನ್ ನಲ್ಲಿ ಓಡಾಡುತ್ತಿದೆ. ರಿಯಲ್ ಸ್ಟಾರ್ ಶ್ರೀ ಹರಿ ಕಳೆದ ವರ್ಷ ಅಕ್ಟೋಬರ್ 9 ರಂದು ಮುಂಬೈ ನಲ್ಲಿ ಮರಣಿಸಿದರು .ಆ ಬಳಿಕ ನವೆಂಬರ್ 8 ರಂದು ಹಾಸ್ಯ ನಟ ಎ ವಿ ಎಸ್ ಮರಣಿಸಿದರು. ಈ ಸಾಲು ಅಲ್ಲಿಗೆ ಅಂತ್ಯ ಹಾಡಲಿಲ್ಲ , ಬದಲಿಗೆ ಇದರ ಪಟ್ಟಿ ಮುಂದು ವರೆಯಿತು. ಕಳೆದ ವರ್ಷ 7 ರಂದು ಮತ್ತೊಬ್ಬ ಪ್ರಸಿದ್ಧ ಹಾಸ್ಯ ನಟ ಧರ್ಮವರಪು ಸುಬ್ರಮಣ್ಯ ಮರಣಿಸಿದರು. ಈ ವರ್ಷ ನಟ ಉದಯ್ ಕಿರಣ್ ಸತ್ತಿದ್ದು ಜನವರಿ 6 .

ಇವೆಲ್ಲ ಕಂಡ ಸಿನಿಮಂದಿ ಹೆಚ್ಚು ಭಯಭೀತಿ ಎದುರಿಸುತ್ತಿದ್ದಾರೆ. ಇದೆ ಪಟ್ಟಿ ಮುಂದುವರೆದರೆ ನಿಶ್ಚಯವಾಗಿ ಮುಂದಿನ ತಿಂಗಳು 5 ಕ್ಕೆ ಒಂದು ಸಾವು ಖಂಡಿತ.. ಹಾಗೆ ಆದೀತಾ ಎನ್ನುವ ಆತಂಕ ಟಿ ಟೌನ್ ನಲ್ಲಿ ಹರಡಿದೆ. ಆದರೆ ಆ ರೀತಿಯ ಯಾವುದೇ ಅವಘಡ ಆಗದೆ ಇರಲೆಂಬ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ.. ಅಂತಹ ಯಾವುದೇ ಅನಾಹುತಗಳು ನಡೆಯದೆ ಇರಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುವ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

Show comments