Webdunia - Bharat's app for daily news and videos

Install App

ಟಾಲಿವುಡ್ ಗೆ ಸೆಕ್ಸ್ ಬಾಂಬ್ ಸನ್ನಿ ಲಿಯೋನ್

Webdunia
ಮಂಗಳವಾರ, 1 ಏಪ್ರಿಲ್ 2014 (12:41 IST)
ಬಾಲಿವುಡ್ ಸೆಕ್ಸಿ ಹೀರೋಯಿನ್ ಸನ್ನಿ ಲಿಯೋನ್ ಳನ್ನು ದಕ್ಷಿಣ ಭಾರತಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳನ್ನು ಪ್ರಸಿದ್ಧ ನಿರ್ಮಾಪಕರು ಮಾಡುತ್ತಲೇ ಬಂದಿದ್ದಾರೆ. ಆದರೆ ಅವರು ಆ ಕೆಲಸದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸಲು ಆಗಲೇ ಇಲ್ಲ. ಅದಕ್ಕೆ ಮುಖ್ಯ ಕಾರಣ ಅವರ ತಪ್ಪಲ್ಲ, ಸನ್ನಿಗೆ ಸ್ಥಳೀಯ ಭಾಷೆಗಳ ಮಹತ್ವ ತಿಳಿಯದೆ ಇರುವುದಾಗಿದೆ ಅಂತಾರೆ ಚಿತ್ರ ಪಂಡಿತರು.

ಆದರೆ ಅದು ಸ್ವಲ್ಪ ಹಳೆಯ ಕಥೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ ಓರ್ವ ಟಾಲಿವುಡ್ ಸಿನಿಮಾ ಪ್ರೊಡ್ಯೂಸರ್ ತನ್ನ ಪ್ರಯತ್ನದಲ್ಲಿ ಸಫಲರಾಗಿದ್ದಾರೆ ಎನ್ನುವುದು ಈಗಿನ ಹೊಸ ಸಂಗತಿ ಆಗಿದೆ. ಅನದರೆ ಅನ್ನಿಯನ್ನು ದಕ್ಷಿಣಕ್ಕೆ ತರುವಲ್ಲಿ ಸಫಲರಾಗಿದ್ದಾರೆ ಎಂಬುದೇ ಈಗ ಹೇಳ ಹೊರಟಿರುವ ಸಂಗತಿ ಆಗಿದೆ.

ಈಗ ಟಾಲಿವುಡ್ ಗೆ ಸೇರಿರುವ ಪ್ರಭಾವಶಾಲಿ ನಿರ್ಮಾಪಕರ ಕೈಲಿ ಸನ್ನಿಯ ಕಾಲ್ ಶೀಟ್ ಇದೆ. ಆ ಪ್ರೊಡ್ಯೂಸರ್ ಕೆಲವು ಡಬ್ಬಿಂಗ್ ಚಿತ್ರಗಳನ್ನು ಕೊಂಡು ರಿಮೇಕ್ ಮಾಡಿ ಜನರ ಮುಂದೆ ಬಿಡ್ತಾ ಇದ್ದಾರಂತೆ. ಅಂತಹ ಭಾಗ್ಯಶಾಲಿ ಕೈಗೆ ಸನ್ನಿ ಸಿಕ್ಕಿದ್ದಾಳೆ. ಅವರ ಕೈಗೆ ಬಂದ ಮೇಲೆ ನಮಗೆ ಸಿಗದೇ ಹೋಗುತ್ತಾಲಾ ಎನುವ ಸಣ್ಣ ನಿಟ್ಟಿಸಿರು ಅಲ್ಲಿ ನಿರ್ಮಾಪಕರ ಮೊಗದಲ್ಲಿ!

ಆದರೆ ಸನ್ನಿ ಲಿಯೋನ್ ಇಲ್ಲಿ ಐಟಂ ನಂಬರ್ ನಲ್ಲಿ ಮಾತ್ರ ಮಾಡೋಕೆ ಆಸಕ್ತಿ ತೊರುತ್ತಿದ್ದಲನ್ತೆ. ಒಟ್ಟು ತನಗೆ ಹತ್ತು ದಿನಗಳಲ ಕಾಲ್ ಶೀಟ್ ಬೇಕು ಎನ್ನುವ ಆ ಪ್ರೊಡ್ಯುಸರ್ ಮಾತಿಗೆ ಓಕೆ ಎಂದಿದ್ದಾಳೆ ಆಕೆ. ಟಾಲಿವುಡ್ ಹೀರೋ ತನ್ನ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ನಂಬರ್ ಮಾಡಿಸುವ ಯೋಜನೆಯಲ್ಲಿ ಇದ್ದಾರೆ. ಹೀಗಿದೆ ಸನ್ನಿ ಡಿಮ್ಯಾಂಡ್ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

Show comments