Webdunia - Bharat's app for daily news and videos

Install App

ಗೋಲ್ಡನ್ ಲೆಗ್ ದೀಪಿಕಾ ಪಡುಕೋಣೆ ನೋವಿನ ಕಥೆ

Webdunia
ಗುರುವಾರ, 12 ಡಿಸೆಂಬರ್ 2013 (10:58 IST)
PR
ಬಾಲಿವುಡ್ ನಲ್ಲಿ ಈಗ ದೀಪಿಕಾ ಪಡುಕೋಣೆ ಅವರ ರಮ್ಯ ಕಾಲ. ಆಕೆಯನ್ನು ಗೋಲ್ಡನ್ ಲೆಗ್ ಹೀರೋಯಿನ್ ಎಂದು ಕರೆಯುವಷ್ಟು ಯಶಸ್ವಿ ಗಳಿಸಿದ್ದಾರೆ. ಡಿಂಪಿ ನಟಿಸಿದ್ದ ಚೆನ್ನೈ ಎಕ್ಸ್ ಪ್ರೆಸ್ ಗಿಂತ ಕೆಲವು ವಾರಗಳ ಹಿಂದೆ ಬಿಡುಗಡೆ ಆದ ರಾಮ್ ಲೀಲಾ ಚಿತ್ರ ಹೆಚ್ಚಿನ ಲಾಭ ಗಳಿಸಿಕೊಟ್ಟಿದೆ.
ಇದರಿಂದ ಆಕೆ ನಿರ್ಮಾಪಕರ ಅದೃಷ್ಟ ದೇವತೆಯಾಗಿದ್ದಾರೆ.

ಎಲ್ಲವೂ ನಾವು ತಿಳಿದಂತೆ ಆಗಲ್ಲವಲ್ಲ. ದೀಪಿಕಾ ವಿಷಯದಲ್ಲೂ ಅದೇ ರೀತಿ ಆಗಿದೆ. ಆಕೆ ತನ್ನ ಸಿನಿಮಾಗಳ ಗೆಲುವಿನ ಬಗ್ಗೆ ಸಂತೋಷಿಸುತ್ತಿರುವಾಗಲೇ ಕೆಟ್ಟ ಅನುಭವಕ್ಕೆ ಒಳಗಾಗಿದ್ದಾರೆ .ಒಂದು ಟೀವಿ ಚಾನೆಲ್ ನಡೆಸಿದ ಟಾಕ್ ಷೋನಲ್ಲಿ ಅಮಿತಾಬ್ ಬಚ್ಚನ್ , ದೀಪಿಕಾ ಪಡುಕೋಣೆ, ಫರಾನ್ ಅಕ್ತರ್, ರಣವೀರ್ ಸಿಂಗ್ ಭಾಗವಹಿಸಿದ್ದರು.

ಈ ನಾಲ್ವರು ತಮ್ಮ ಸಿನಿಮಾಗಳ ಅನುಭವ ಒಬ್ಬರಿಗೊಬ್ಬರು ಹಂಚಿಕೊಂಡಿದ್ದಾರೆ. ಆ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಯ ರೆಡ್ ಕಲ್ ಬ್ಲೇಜರ್ ಮತ್ತು ರೆಡ್ ಕಲರ್ ಪ್ಯಾಂಟ್ ಆಕೆಯ ನ್ನು ಸೆಕ್ಸಿ ಹಾಟ್ ಬೇಬಿಯನ್ನಾಗಿ ಮಾಡಿತ್ತು.

ಇವೆಲ್ಲಾ ಆದ ಬಳಿಕವೇ ನಿಜವಾದ ಸಮಸ್ಯೆ ಎದುರಾಗಿದ್ದು. ಯಾವಾಗ ಹರಿದಿತ್ತೊ ಗೊತ್ತಿಲ್ಲ ಆಕೆಯ ಎಡಭಾಗದ ಬ್ಲೇಜರ್ ಹರಿದಿತ್ತು. ಆಕೆ ಎಲ್ಲ ಮುಗಿದ ಬಳಿಕ ಅಮಿತಾಬ್ ಅವರನ್ನು ಆಲಂಗಿಸಿಕೊಳ್ಳುವಾಗ ಆ ಹರಿದ ಭಾಗ ಚೆನ್ನಾಗಿ ಕಾಣುತ್ತಿತ್ತು. ಆದರೇ ಆಕೆ ಇದನ್ನು ಗಮನಿಸಲಿಲ್ಲ. ಇದು ಲೈವ್ ಕಾರ್ಯಕ್ರಮ ಆದ ಕಾರಣ ಆ ಹರಿಣಿಯ ಹರಿತ ಎಲ್ಲರೂ ನೋಡುವಂತಾಯಿತು. ಇಂತಹ ಸಮಯಕ್ಕಾಗಿಯೇ ಕ್ಯಾಮರಾಗಳು ಕಾಯುತ್ತಿವೆ. ತಮ್ಮ ಗಮನ ಅಲ್ಲಿಯೇ ಫೋಕಸ್ ಮಾಡಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments