Select Your Language

Notifications

webdunia
webdunia
webdunia
webdunia

ಕ್ರಿಸ್ಮಸ್ ಗೆ ಬಿಡುಗಡೆ ಆಗುತಂತೆ ಅಮೀರ್ ಖಾನ್ ಪೀಕೆ !

ಕ್ರಿಸ್ಮಸ್ ಗೆ ಬಿಡುಗಡೆ ಆಗುತಂತೆ ಅಮೀರ್ ಖಾನ್ ಪೀಕೆ !
, ಗುರುವಾರ, 17 ಏಪ್ರಿಲ್ 2014 (09:17 IST)
PR
ಕೆಲವರಿಗೆ ಕೆಲವೊಂದು ಕಾಲ , ಗಳಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತದೆ. ಅದೇರೀತಿ ನಟ ಅಮೀರ್ ಖಾನ್ ಅವರಿಗೂ ಸಹ ಕ್ರಿಸ್ಮಸ್ ಸಮಯ ತುಂಬಾ ಚೆನ್ನಾಗಿ ಹೊಂದಿಕೆ ಆಗಿದೆ ಎಂದೇ ಹೇಳ ಬಹುದಾಗಿದೆ.

ಅವರ ಪಿಕೆ ಚಿತ್ರವನ್ನು ಕ್ರಿಸ್ಮಸ್ ಹಬ್ಬದ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾತನ್ನು ಆ ಚಿತ್ರತಂಡ ತಿಳಿಸಿದೆ . ಕಳೆದ ವರ್ಷ ಧೂಮ್ 3 ಸಹ ಬಾಕ್ಸಾಫೀಸನ್ನು ಧೂಮ್ ಮಚಾಲೆ ಮಾಡಿದ್ದ ಸಮಯ ಸಹ ಕ್ರಿಸ್ಮಸ್ ಆಗಿದೆ.

webdunia
PR
ವಿನೋದ್ ಚೋಪ್ರ ಫಿಲಂಸ್ - ರಾಜ್ ಕುಮಾರ್ ಹಿರಾನಿ ಫಿಲಂಸ್ ಜೊತೆಗೂಡಿ ಡಿಸ್ನಿ ಇಂಡಿಯಾ ತಯಾರಿಸಿರುವ ಚಿತ್ರವೇ ಪೀಕೆ . ಇದು ಡಿಸೆಂಬರ್ 19 , 2014 ರಂದು ಬಿಡುಗಡೆ ಆಗುತ್ತಿದೆ.ಎಂದು ಮೂಲಗಳು ತಿಳಿಸಿವೆ.

ಈ ಚಿತ್ರ ಈ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆ ಆಗ ಬೇಕಿತ್ತು, ಆದರೆ ಅದು ಮುಂದೂಡಿ ಈಗ ಕ್ರಿಸ್ಮಸ್ ತನಕ ಬಂದಿದೆ. ಈ ಚಿತ್ರವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್, ಅಣುಶಕ ಶರ್ಮ ಸಹ ಅಮೀರ್ ಖಾನ್ ಜೊತೆ ಆಗಿದ್ದಾರೆ.

Share this Story:

Follow Webdunia kannada