Webdunia - Bharat's app for daily news and videos

Install App

ಕೊಚ್ಚಾಡಿಯನ್ ನಲ್ಲಿ ದೀಪಿಕಾ ಕಮಾಲ್

Webdunia
ಸೋಮವಾರ, 14 ಏಪ್ರಿಲ್ 2014 (11:56 IST)
PR
ಕಳೆದ ವರ್ಷ ಅಂದರೆ 2013ರಲ್ಲಿ ದೀಪಿಕಾ ಪಡುಕೋಣೆ ಅದೃಷ್ಟ ತುಂಬಾ ಚೆನ್ನಾಗಿತ್ತು. ಆಕೆ ಮುಟ್ಟಿದ್ದೆಲ್ಲ ಚಿನ್ನ ಚಿನ್ನ! ಅವಳು ನಟಿಸಿ ಚಿತ್ರಗಳೆಲ್ಲವೂ ಬಾಕ್ಸಾಫೀಸಲ್ಲಿ ನೂರು ಕೋತಿ ಕ್ಲಬ್ ಸೇರಿತ್ತು. ಈ ಮುಖಾಂತರ ಆಕೆ ಲಕ್ಕಿ ಗರ್ಲ್ ಆಗಿದ್ದಳು.

ಚೆನ್ನೈ ಎಕ್ಸ್ಪ್ರೆಸ್ , ರಾಮಲೀಲ ಸೇರಿದಂತೆ ಎಲ್ಲಾ ಚಿತ್ರಗಳಲ್ಲೂ ಸಹ ಆಕೆಗೆ ಗೆಲುವು ಕೈ ಸೇರಿತ್ತು. ಒಟ್ಟಾರೆ ಆಕೆಗೆಗೆ ಒಳ್ಳೆಯ ವರ್ಷವಾಯ್ತು. ಅದೇ ರೀತಿಯಲ್ಲಿ 204ರಲ್ಲಿಯು ಸಹಿತ ಆಕೆಗೆ ಹೇರಳವಾದ ಅವಕಾಶಗಳಿವೆ.

PR
ಆಕೆ ನಟಿಸಿದ ಚಿತ್ರಗಳು ಬಿಡುಗಡೆಗೆ ಕಾಯುತ್ತಿವೆ. ಹಿಂದಿ ಚಿತ್ರಗಳನ್ನು ಬದಿಗೆ ಸರಿಸಿದರೂ ಸಹಿತ, ಕೊಚ್ಚಾಡಿಯನ್ ಚಿತ್ರ ಆಕೆಯ ತಾರ ಬದುಕಲ್ಲಿ ಅತ್ಯುತ್ತಮವಾದ ಚಿತ್ರವಾಗಿದೆ. ಆಕೆಯ ಭವಿಷ್ಯತ್ತಿನ ಮೇಲೆ ಸಾಕಷ್ಟು ಪರಿಣಾಮ ಬೀರುವಂತಹ ಚಿತ್ರವಾಗಿದೆ ಎಂದೇ ಹೇಳ ಬಹುದಾಗಿದೆ. ಭಾರತದ ರಿಯಲ್ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಜೊತೆಯಲ್ಲಿ ನಟಿಸಿರುವ ದೀಪಿಕಾ ತನ್ನ ರೂಪದಿಂದಲೂ ಸಹಿತ ಮನಸೆಳೆಯುತ್ತಿದ್ದಾಳೆ ಎಂದಿದೆ ಚಿತ್ರತಂಡ.

ತಾನು ನಟಿಸಿದ ಸಾಹಸ ದೃಶಗಳಿಂದಲೂ ಸಹ ಹೆಚ್ಚು ಗಮನ ಸೆಳೆಯುವುದಕ್ಕೆ ಆಕೆ ಸಿದ್ಧ ಆಗಿದ್ದಾಳೆ ಎಂದಿದ್ದಾರೆ ಕೊಚ್ಚಾಡಿಯನ್ ನಿರ್ದೇಶಕ. ಇಷ್ಟು ಕಾಲ ಮಾರ್ಜಾಲ ನಡುಗೆಯ ಸುಂದರಿ ಎಂದು ತಿಳಿದಿದ್ದ ಚಿತ್ರರಸಿಕರಿಗೆ ಆಕೆ ಹಾಟ್ ಹಾಟ್ ಫೈಟ್ಸ್ ಸುಂದರಿ ಎನ್ನುವುದು ಈ ಚಿತ್ರದಿಂದ ತಿಳಿಯುತ್ತದೆ. ಆಕೆ ಫೈಟ್ಸ್ ಅಂತರರಾಷ್ಟ್ರೀಯ ಮಟ್ಟದಂತೆ ಇದೆಯಂತೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments