Webdunia - Bharat's app for daily news and videos

Install App

ಕೆಟ್ಟ ನಟನೆಗಾಗಿ ಸೋನಾಕ್ಷಿ ಆಯ್ಕೆ- ಧಾರಸಿಂಗ್ ಪ್ರಶಸ್ತಿ ದೀಪಿಕಾ ಪಾಲಿಗೆ... ಇದು ಕೇಲ ಕತೆ!

Webdunia
ಸೋಮವಾರ, 31 ಮಾರ್ಚ್ 2014 (09:21 IST)
PR
2013 ಗೋಲ್ಡನ್ ಕೇಲ ಪ್ರಶಸ್ತಿಯು ಈ ಬಾರಿಯೂ ಸಹ ಅತ್ಯಂತ ಕೆಟ್ಟ ನಟನೆಯ ನಟ-ನಟಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿದೆ. ಇದರಲ್ಲಿ ಅಜಯ್ ದೇವಗನ್ ಅವರಿಗೆ ಕೆಟ್ಟ ನಟನೆಯ ನಟ ಮತ್ತು ಸೋನಾಕ್ಷಿ ಸಿನ್ಹಗೆ ಕೆಟ್ಟ ನಟನೆಯ ನಟಿ ಪ್ರಶಸ್ತಿ ದೊರೆತಿದೆ. ಅಮೀರ್ ಖಾನ್ ಸಹ ಧೂಮ್ 3 ಚಿತ್ರದ ನಟನೆಗೆಂದು ಈ ಪ್ರಶಸ್ತಿ ತಮ್ಮದು ಮಾಡಿಕೊಂಡಿದ್ದಾರೆ.

ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಹಿಮ್ಮತ್ ವಾಲ ಚಿತ್ರದಲ್ಲಿ ಅಜಯ್ ನಟನೆಗೆ ಮತ್ತು ರಾಂಬೊ ರಾಜ ಕುಮಾರ್ ಚಿತ್ರದಲ್ಲಿನ ನಟನೆಗೆ ಸೋನಾಕ್ಷಿ ಸಿನ್ಹಳಿಗೆ ಈ ಪ್ರಶಸ್ತಿ ದೊರೆತಿದೆ.

PR
ಕೇಲ ಪ್ರಶಸ್ತಿಯ ಮುಖ್ಯಸ್ತ ಅನಂತ್ ಸಿಂಗ್ ಅವರು ಇದರ ಬಗ್ಗೆ ಹೇಳಿದ್ದಿಷ್ಟು ಈ ಚಿತ್ರಗಳಲ್ಲಿನ ನಟನೆಯ ಉತ್ಕ್ರುಷ್ಟತೆಯು ಪ್ರೇಕ್ಷಕರ ಮನ ಸೆಳೆಯುವಂತಿಲ್ಲ.. ಆದ್ದರಿಂದ ಪ್ರಶಸ್ತಿ ಅವರಿಗೆ ಸಂದಿದೆ.

ಆದಿತ್ಯ ರಾಯ್ ಗೆ ಏ ಜವಾನಿ ಹೈ ದಿವಾನಿ , ದೀಪಿಕಾ ಪದುಕೊನೆಗೆ ಜಕಲಿನ್ ಫರ್ನಾಂಡೀಸ್ , ಅಮೀಶ ಪಟೇಲ್ ಗೆ ರೇಸ್ 2 ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ. ಅಲ್ಲದೆ ಧಾರಾ ಸಿಂಗ್ ಅವಾರ್ ಸಹಿತ ದೀಪಿಕಾಳಿಗೆ ಸಿಕ್ಕಿದೆ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ ನಟನೆಗಾಗಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Show comments