Webdunia - Bharat's app for daily news and videos

Install App

ಕಾಲಿವುಡ್ ತಾರಾ ಸಮರದಲ್ಲಿ ಕಿರೀಟ ಯಾರ ಪಾಲಿಗೆ ?

Webdunia
ಗುರುವಾರ, 2 ಜನವರಿ 2014 (12:49 IST)
PR
ಕಾಲಿವುಡ್ ತಾರ ಸಮರ ಈ ವರ್ಷದಲ್ಲಿ ಅದೂ ಜನವರಿ ಯಲ್ಲಿ ನಡೆಯಲು ಸಿದ್ಧವಾಗಿದೆ. ತಮಿಳು ನಾಡಿನ ಸೂಪರ್ ಸ್ಟಾರ್ಗಳಾದ ವಿಜಯ್ ಮತ್ತು ಅಜಿತ್ ಅವರ ಚಿತ್ರಗಳು ಒಂದೇ ವಾರದಲ್ಲಿ ಬಿಡುಗಡೆ ಆಗುತ್ತ್ತಿದೆ. ಈ ಮೂಲಕ ಬಾಕ್ಸಾಫೀಸಿನಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಸಾಬೀತಾಗಲು ಸಿದ್ಧವಾಗುತ್ತಿದೆ ಕಣ.

ಈ ತಮಿಳು ಹೀರೋಗಳು ಯಾವರೀತಿ ಗೆಲ್ಲುತ್ತಾರೋ ಎನ್ನುವ ಕುತೂಹಲ ಸಿನಿ ಮಂದಿಯನ್ನು ಕಾಡಿದೆ.ಸ್ಟಾರ್ ಹೀರೋ ಅಜಿತ್ ವೀರಮ್ ಮತ್ತುಇಳಯ ದಳಪತಿ ವಿಜಯ್ ಜಿಲ್ಲಾ ಚಿತ್ರಗಳು ಈ ತಿಂಗಳಲ್ಲಿ ಅದು ಸಂಕ್ರಾಂತಿ ಸಮಯದ ಲ್ಲಿ ಬಿಡುಗಡೆ ಆಗುತ್ತಿದೆ.

ಇವೆರಡು ಚಿತ್ರಗಳ ಥಿಯೋಟ್ರಿಕಲ್ ಟ್ರೈಲರ್ ಬಿಡುಗಡೆ ಆಗಿದ್ದು ಪ್ರೇಕ್ಷಕರು ವೀರಮ್ ಥಿಯೋಟ್ರಿಕಲ್ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂಬುದು ಸದ್ಯದ ಮಾಹಿತಿ.

PR
ವಿಜಯ್ ನಟಿಸಿದ ಜಿಲ್ಲಾ ಚಿತ್ರಕ್ಕೆ ನೆಗಟಿವ್ ರಿಸಲ್ಟ್ ಬಂದಿರುವುದನ್ನು ಕಂಡ ಜಿಲ್ಲಾ ನ್ಮಿರ್ಮಾಪಕರು ಅಗತ್ಯ ಇರುವ ಎಚ್ಚರಿಕೆಯನ್ನು ವಹಿಸುತ್ತಿದ್ದಾರಂತೆ.

ತಕ್ಷಣ ಅವರು ವಿಜಯ್ ನಟಿಸಿರುವ ಜಿಲ್ಲಾ ಚಿತ್ರದ ಪ್ರಮೋಶನ್ ಬಗ್ಗೆ ಹೆಚ್ಚಿನ ಗಮನ ನೀಡಲು ಆರಂಭಿಸಿ ಆ ಚಿತ್ರದ ತುನುಕುಇಗಲನ್ನು ಟೀವಿ ಗಳಲ್ಲಿ ಪ್ರಸಾರ ಮಾಡುವತ್ತ ತಮ್ಮ ಗಮನ ಕೆಂದ್ರೀ ಕರಿಸಿದ್ದಾರಂತೆ.

ಈ ಎರಡು ಚಿತ್ರಗಳ ತಾರ ಸಮರದ ಬಗ್ಗೆ ಸಾಮಾನ್ಯ ಪ್ರೇಕ್ಷಕನು ನ ಆಸಕ್ತಿ ವಹಿಸ್ದಿದ್ದಾನಂತೆ . ಒಟ್ಟಾರೆ ಜನವರಿ 10 ಬಿಡುಗಡೆ ಆಗುವ ಈ ಚಿತ್ರಗಳು ಅದೆ ಷ್ಟರ ಮಟ್ಟಿಗೆ ಪ್ರೇಕ್ಷರನ್ನು ತಮ್ಮತ್ತ ಸೆಳೆಯುತ್ತದೆಯೋ ಅದೇ ಈಗಿರುವ ಕುತೂಹಲ ! .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

Show comments