ನಿರ್ಮಾಪಕರು ಈ ಚಿತ್ರದಲ್ಲಿ ಐಶ್ ನಟಿಸಲು ಬೇಕಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ಆಕೆ ಓಕೆ ಅಂದಿದ್ದಾರಾ ಎನ್ನುವುದು ಗೊತ್ತಿಲ್ಲ, ಕಾರಣ ಇಷ್ಟೇ ಐಶ್ ತನ್ನ ಮಗಳ ಲಾಲನೆ ಪಾಲನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅದಕ್ಕಾಗಿ ಆಗಿ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸುತ್ತಿಲ್ಲ.
ಮನಮೋಹಕ ಚಿತ್ರದಲ್ಲಿ ಐಶ್ವರ್ಯ ರಾಯ್ ನಟಿಸಲು ಒಪ್ಪದೇ ಇದ್ದರು ಸಹ ಬಾಲಿವುಡ್ ನಟಿಯನ್ನು ಕರೆತರುವುದು ಬಹುತೇಕ ನಿಶ್ಚಯ ಆಗಿದೆ. ಯಾರು ಎನ್ನುವುದರ ಬಗ್ಗೆ ಕಾದು ನೋಡ ಬೇಕಿದೆ !