Webdunia - Bharat's app for daily news and videos

Install App

ಒನ್ ಬೈ ಒನ್ ಹಾಟ್ ತಮನ್ನಾ ಗುಣಗಾನ

Webdunia
ಸೋಮವಾರ, 31 ಮಾರ್ಚ್ 2014 (17:46 IST)
ಹಿಮ್ಮತ್ ವಾಲ ರೀಮೇಕ್ ಬಾಕ್ಸಾಫೀಸಿನಲ್ಲಿ ಸೋತು ಹೈರಾಣಾದ ಬಳಿಕ ಧೃತಿಗೆಡದ ತಮನ್ನಾ ಈಗ ಮೊದಲಿನ ಖುಷಿಯಲ್ಲೇ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದಾಳೆ . ಆ ಚಿತ್ರವೇ ಇಟ್ಸ್ ಎಂಟರ್ ಟೈನ್ ಮೆಂಟ್. ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ತಮನ್ನಾಗೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಈಕೆಯ ಹೀರೊ.

ಆತನ ಬಗ್ಗೆ ಜಾಸ್ತಿ ಇಂಪ್ರೆಸ್ ಆಗಿದ್ದಾಳೆ ಈ ಮಾದಕ ಚೆಲುವೆ. ಕ್ಯಾಮರಾ ಎದುರು ಅಕ್ಷಯ ನೋಡಿದಾಗ ನನ್ನನ್ನೇ ನಾನು ಮರೆತು ಹೋದೆ . ಅಷ್ಟೊಂದು ಇಷ್ಟ ಆದರು ಅಕ್ಷಯ್ ಅಂತ ಹೇಳಿದ್ದಾಳೆ ಈ ಹಾಲು ಬಣ್ಣದ ಚೆಲುವೆ. ಆಕೆಗೆ ಅಕ್ಷಯ್ ಬಗ್ಗೆ ಎಷ್ಟು ಹೊಗಳಿದರೂ ಸಾಲದಾಗಿದೆ.

PR
ಈ ಚಿತ್ರದಲ್ಲಿ ಅಕ್ಷಯ ನಟನೆ ಕಣ್ಣಿಗೆ ಹಬ್ಬ ಎಂದೂ ಸಹ ಹೇಳಿದ್ದಾಳೆ . ಅಲ್ಲದೆ ಅಕ್ಷಯ್ ಜೊತೆ ನಟಿಸುತ್ತಿರುವುದು ಒಂದೊಳ್ಳೆ ಫೀಲಿಂಗ್ ಎಂದೂ ಸಹ ತಿಳಿಸಿದ್ದಾಳೆ. ಈ ಚಿತ್ರ ಅಲ್ಲದೆ ಸಾಜಿದ್ ಖಾನ್ ನಿರ್ಮಿಸುತ್ತಿರುವ ಮತ್ತೊಂದು ಚಿತ್ರ ಹಮ್ ಶಕಲ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಪ್ರಾಯಶಃ ಆಕೆ ಆಗ ಸೈಫ್ ಗುಣಗಾನ ಮಾಡಬಹುದೇನೋ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌