ಕ್ಯುಕಿ ಸಾಸ್ ಭಿ ಕಭಿ ಬಹು ತಿ, ಕಹಾನಿ ಘರ್ ಘರ್ ಕೀ , ಕಾಹಿನ್ ಖಿಸ್ಸೀ ರಾಜ್ , ಕಸೌಟಿ ಜಿಂದಗಿ ಕ ಮತ್ತು ಕಸಂಸೆ ಇವೆಲ್ಲವೂ ಏಕ್ತಾ ಕಪೂರ್ ಅವರ ಯಶಸ್ವಿ ಧಾರಾವಾಹಿಗಳು .
ಇದು ಕೌಟುಂಬಿಕ ಕಥೆಯನ್ನು ಹೊಂದಿದೆಯೋ, ಲವ್ ಸ್ಟೋರಿನಾ ಇವ್ಯಾವುದರ ಬಗ್ಗೆ ಹೇಳಾರೆ ಕಾದು ನೋಡಿ ಆನಂದಿಸಿ ಎಂದು ಹೇಳಿದ್ದಾರೆ ಏಕ್ತಾ. ಅವರ ತಂದೆ ಜೀತೇಂದ್ರ ಅವರ ಚಿತ್ರಗಳಂತೆ ಏಕ್ತಾ ಅವರ ಧಾರಾವಾಹಿಗಳು ಸಹ ಅತ್ಯಂತ ರಿಚ್ ಆಗಿರುತ್ತೆ ...ಅವರ ಪ್ರಕಾರ ಭಿಕ್ಷುಕ ಸಹ ಕಲರ್ ಫುಲ್ ಬಟ್ಟೆ ಧರಿಸಿರ ಬೇಕು.. ಒಟ್ಟಾರೆ ವಾಸ್ತವತೆಯಿಂದ ದೂರ ಇರುವ ಕಥೆಯು ಮತ್ತೆ ಸಿದ್ಧ ಆಗಿದೆ.. ಪ್ರೇಕ್ಷಕರ ಮನರಂಜಿಸಲು!