Webdunia - Bharat's app for daily news and videos

Install App

ಇಲ್ಲಪ್ಪ ಅಯ್ಯೋ ಖಂಡಿತಾ ನಾನು ಇಂಥ ನಿರ್ಧಾರ ತಗೋಳಲ್ಲ ಎಂದಿದ್ದಾಳೆ ಪೂನಂ..ಹಾಗಾದ್ರೆ ವಾಟ್ ಹ್ಯಾಪನ್ಡ್ ?

Webdunia
ಶನಿವಾರ, 5 ಏಪ್ರಿಲ್ 2014 (13:43 IST)
ಇನ್ನು ಸಾಕಷ್ಟು ಮಂದಿ ಹೊಸ ವರ್ಷದ ಆರಂಭದ ಸಂಭ್ರಮದ ನೆನಪಲ್ಲಿ ಇದ್ದಾರೆ. ಆದರೇ ಬಾಲಿವುಡ್ ಸೆಕ್ಸಿ ಸ್ಟಾರ್ , ಹಾಟ್ ಬ್ಯೂಟಿ ಪೂನಂ ಪಾಂಡೆಗೆ ಮಾತ್ರ ಅಂದಿನ ರಾತ್ರಿ ನೆನಪು ಸಿಕ್ಕಾಪಟ್ಟೆ ಹೆದರಿಕೆ ಹುಟ್ಟಿಸುತ್ತಿದೆಯಂತೆ ! ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸಲೆಂದು ಆಕೆಗೆ ಒಂದು ಕೋಟಿ ರುಪಾಯಿ ಸಂಭಾವನೆ ನೀಡಲಾಗಿತ್ತು.ದುಡ್ಡು ತೆಗೆದುಕೊಂಡ ಬಳಿಕ ಆಕೆ ಬಂದು ನರ್ತಿಸಿದ್ದು ಆಯಿತು.

ಆಕೆಯ ಮಾದಕ ಭಂಗಿಗಳನ್ನು ಮನದಲ್ಲಿ ತುಂಬಿಕೊಂಡು ಅದೇ ಮತ್ತಿನಲ್ಲಿ ಕುಡಿದ ಮತ್ತನ್ನು ಏರಿಸಿಕೊಂಡ ಕೆಲವು ಯುವಕರು ಅವಳು ಡ್ಯಾನ್ಸ್ ಮಾಡುತ್ತಿದ್ದ ಸ್ಟೇಜಿಗೆ ಹೋಗಿ ಆಕೆಯೊಂದಿಗೆ ಅಸಹ್ಯವಾಗಿ ವರ್ತಿಸಿ ಹಾಗೂ ಏನೇನೋ ಕೇಳಿ ಮಾಡಲು ಹೋಗಿ ಅವಳಿಗೆ ಗಾಬರಿ ಉಂಟು ಮಾಡಿದರಂತೆ! ಅವರಿಂದ ಪೂನಂ ಳನ್ನು ರಕ್ಷಿಸಲು ಅವಳ ಬಾಡಿಗಾರ್ಡ್ ಗಳು ಟ್ರೈ ಮಾಡಿದರೂ ಟೈಟಾಗಿದ್ದ ಆ ಯುವಕರು ಅದೆಷ್ಟು ಹೀಟಾಗಿದ್ದರೆಂದರೆ ಅಂತಹ ಶಕ್ತಿವಂತರನ್ನು ಬಡಿದು ಬಿಸಾಡಿದರಂತೆ.

ಇದು ತನ್ನ ಬದುಕಿನ ಕೆಟ್ಟ ಘಟನೆ ಎಂದು ಬೋರಾಡಿ ಅತ್ತಿದ್ದಾಳೆ ಈ ಬಿಚ್ಚು ಮೈ ಸುಂದರಿ. ಇನ್ನು ಮುಂದೆ ಹೀಗೆಲ್ಲಾ ದುಡ್ಡಿನ ಆಸೆಗೆ ಬಿದ್ದು ಇಂತಹ ಕಾರ್ಯಕ್ರಮಗಳಿಗೆ ಒಪ್ಪಲ್ಲ ಎಂದು ಆಣೆ ಪ್ರಮಾಣ ಮಾಡಿದ್ದಾಳಂತೆ .. ಟ್ವಿಟ್ಟರ್ ನಲ್ಲಿ ! ಅತಿಯಾಸೆ ಪಟ್ರೆ ಹೀಗೆ ಆಗೋದು ಎಂದು ಬಾಯಿಗೆ ಬಂದಂತೆ ಆಡಿಕೊಳ್ಳುತ್ತಿದ್ದಾರಂತೆ ಬಾಲಿವುಡ್ ಮಂದಿ!!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?