Webdunia - Bharat's app for daily news and videos

Install App

ಇಲಿಯಾನ ಮನ ಗೆದ್ದ ಇಬ್ಬರು ಹೀರೋಗಳು ಯಾರು ಗೊತ್ತೇ?

Webdunia
ಮಂಗಳವಾರ, 4 ಫೆಬ್ರವರಿ 2014 (11:10 IST)
PR
PR
ವಾರಕ್ಕೊಂದರಂತೆ ತನ್ನ ಚಿತ್ರ ಚಿತ್ರ ಬಿಡುಗಡೆ ಆದರೆ ಯಾವ ಕಲಾವಿದರಿಗೆ ಖುಷಿ ಮತ್ತು ಥ್ರಿಲ್ಲಿಂಗ್ ಆಗುವುದಿಲ್ಲ. ಅಂತಹದ್ದೇ ಒಂದು ಬಗೆಯ ಥ್ರಿಲ್ ನಲ್ಲಿ ಇದ್ದಾಳೆ ಇಲಿಯಾನ. ಆಕೆಯ ಎರಡು ಹಿಂದಿ ಚಿತ್ರಗಳು ಮಾರ್ಚ್ 28 ಹ್ಯಾಪಿ ಎಂಡಿಂಗ್ ಮತ್ತು ಎಪ್ರಿಲ್ 4ರಂದು ಮೈ ತೇರಾ ಹೀರೋ ಬಿಡುಗಡೆ ಆಗಲಿದೆ. ಈ ಎರಡು ಚಿತ್ರಗಳಲ್ಲಿ ಇಲಿಯಾನೆಗೆ ಉತ್ತಮ ಪಾತ್ರಗಳು ಇವೆಯೆಂದು ಹೇಳಿದ್ದಾಳೆ. ಈ ಚಿತ್ರಗಳು ಸೂಪರ್ ಡೂಪರ್ ಸಕ್ಸಸ್ ಆಗುವುದಲ್ಲದೆ, ತನಗೆ ಗ್ಯಾರೆಂಟಿ ಇದರಿಂದ ಒಳ್ಳೆಯ ಬ್ರೇಕ್ ದೊರಕುತ್ತದೆ ಎನ್ನುವ ಸಂಗತಿಯನ್ನು ಸಹ ಹೇಳಿದ್ದಾಳೆ ಇಲಿಯಾನ.

ಹ್ಯಾಪಿ ಎಂಡಿಂಗ್ ಚಿತ್ರದಲ್ಲಿ ಸೀನಿಯರ್ ಹೀರೋ ಸೈಫ್ ಅಲಿ ಖಾನ್ ಜೊತೆ ಮತ್ತು ಮೈ ತೇರಾ ದಲ್ಲಿ ವರುಣ್ ಧವನ್ ಜೊತೆಗೆ ಆಕೆ ತನ್ನ ಪ್ರತಿಭೆ ತೋರಿದ್ದಾಳೆ. ಸೈಫ್ ತುಂಬಾ ಒಳ್ಳೆಯವರು. ತುಂಬಾ ಫ್ರೆಂಡ್ಲಿ ಅನ್ನುವ ಮಾತು ಹೇಳಿದ್ದಾಳೆ ಗೋವ ಸುಂದರಿ. ವರುಣ್ ತುಂಬಾ ನಾಟಿ ಬಾಯ್.. ತೆಗೆದ ಬಾಯಿ ಮುಚ್ಚೋದೆ ಇಲ್ಲವಂತೆ ಅಷ್ಟೊಂದು ಮಾತು ಆಡ್ತಾನಂತೆ. ಆತನ ಎನರ್ಜಿ ಲೆವೆಲ್ ಇಲಿಯಾನಳನ್ನು ಮೋದಿ ಮಾಡಿದೆ. ಇಂತಹ ವ್ಯಕ್ತಿಗಳು ನಮಗೆ ಅರಿವು ಇಲ್ಲದಂತೆ ನಮ್ಮಲ್ಲಿ ಎನರ್ಜಿ ತುಂಬುತ್ತಾರೆ ಎಂದು ಹೇಳಿದ್ದಾಳೆ ಆಕೆ.ತಾರೆ ಇಲಿಯಾನ ಇಬ್ಬರು ಹೀರೋಗಳಿಗೆ ಮನ ಸೋತಿದ್ದಾಳೆ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

Show comments