Webdunia - Bharat's app for daily news and videos

Install App

ಇದೊಂದು ಅನಾಮಿಕ ಆಕ್ಸಿಡೆಂಟ್!

Webdunia
ಸೋಮವಾರ, 27 ಜನವರಿ 2014 (09:29 IST)
PR
ಅಲ್ಕೋಹಾಲನ್ನು ಸೇವಿಸಿ ಅದರಿಂದ ಅನೇಕ ಅನಾಹುತಗಳಿಗೆ ಎಡೆ ಮಾಡಿದ ನಟ ಸಲ್ಮಾನ್ ಖಾನ್. ಈ ಕ್ಷಣವು ಅದರಿಂದ ತೊಂದರೆ ಎದುರಿಸುತ್ತಿರುವ ಆ ಸೂಪರ್ ಸ್ಟಾರ್ ಜೀವನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಯಾರೇ ಆಗಿರಲಿ ಇಂತಹ ತೊಂದರೆ ಎದುರಿಸ ಬಾರದು ಅಷ್ಟೊಂದು ಮಟ್ಟಿಗೆ ಅವರು ತೊಂದರೆ ಎದುರಿಸಿದ್ದಾರೆ ಎಂದೇ ಹೇಳ ಬಹುದು.ಆದರೆ ಇದಕ್ಕೆ ಪೂರಕ ಅನ್ನುವ ಹಾಗೆ ಈಗ ಅಂತಹದೇ ಮತ್ತೊಂದು ಘಟನೆ ನಡದಿದೆ ಬಾಲಿವುಡ್ ನಲ್ಲಿ .ಮಧ್ಯಾನ್ಹದ ವೇಳೆಯಲ್ಲಿ ಇಂತಹ ದುರ್ಘಟನೆ ನಡೆದಿರುವುದು ಬಹಳ ಖೇದಕರ. ಪ್ರಸಿದ್ಧ ನಿರ್ಮಾಪಕರ ಮುದ್ದಿನ ಮಗನಾಗಿರುವ ಈ ನಟನ ಬಗ್ಗೆ ಮಾಧ್ಯಮಗಳು ಹೆಚ್ಚು ಸುದ್ದಿ ಮಾಡಲು ಹೋಗಿಲ್ಲ, ಏಕೆಂದರೆ ಪ್ರಸಿದ್ಧರ ಜೋಬಲ್ಲಿ ದುಡ್ಡು ಜಾಸ್ತಿ ಇರುತ್ತದಲ್ಲ!

ಆದರೆ ಹೇಗೋ ಅದರ ಸುಳಿವು ಮಾಧ್ಯಮದ ಅನೇಕರಿಗೆ ಸಿಕ್ಕಿದೆ. ಆತನ ಹೆಸರು ಹೊರಗೆ ಬರದೆ ಇದ್ದರೂ ಇಂತಹ ಘಟನೆ ನಡೆದ ಬಗ್ಗೆ ಬಿ ಟೌನ್ ಗುಸುಗುಸು ಮಾತನಾಡಿ ಕೊಳ್ಳುತ್ತಿದೆ.
ಈ ಘಟನೆ ಒಂದು ವಾರದ ಹಿಂದೆ ನಡೆದಿದೆ. ಅಂದರೆ ಈ ನವನಾಯಕ ವಾರದ ಹಿಂದೆ ಆಕ್ಸಿಡೆಂಟ್ ಮಾಡಿ ತಪ್ಪಿಸಿಕೊಂಡಿದ್ದಾನೆ ಹಾಯಾಗಿ! ಕುಡಿದ ಮತ್ತಿನಲ್ಲಿ ಆ ಯಂಗ್ ಹೀರೋ ಮಾಡಿದ ಅಪಘಾತದಿಂದ ತೀವ್ರವಾದ ಗಾಗೊನ್ದಿರುವ ಬಡಪಾಯಿಯ ಜೀವ ಉಳಿಸುವುದಕ್ಕಿಂತ ಆತನ ತಂದೆ ತನ್ನ ಮಗನನ್ನು ಬಚಾವ್ ಮಾಡುವ ಕಡೆಗೆ ಆದ್ಯತೆ ನೀಡಿದರಂತೆ. ಆತ ಯಾರು ಎನ್ನುವ ಸ್ಪಷ್ಟ ಮಾಹಿತಿ ತಿಳಿದಿಲ್ಲ. ಆದರೆ ಈತನ ಮತ್ತಿನೆತಿಗೆ ಸಿಲುಕಿದ ಆ ಜೀವ ಜೀವನ್ಮರಣದಲ್ಲಿ ಇದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

Show comments