Webdunia - Bharat's app for daily news and videos

Install App

ಆರಾಧ್ಯಳಿಗೆ ಅಮ್ಮನಿಂದ ಅ.. ಆ .. ಇ.. ಈ !

Webdunia
ಶನಿವಾರ, 8 ಫೆಬ್ರವರಿ 2014 (09:52 IST)
PR
ತನ್ನ ಮುದ್ದಾದ ಬೆರಳುಗಳಿಂದ ಸ್ಲೇಟ್ ಮೇಲೆ ಆರಾಧ್ಯ ಏನೇನೋ ಬರೆದಳು. ಆ ಅರ್ಥಹೀನ ಗೆರೆಗಳು ಯಾರಿಗೂ ಅರ್ಥ ಆಗದೆ ಇದ್ದರು ಅದನ್ನು ನೋಡುವಾಗ ಹೆಚ್ಚು ಖುಷಿ ಅನ್ನಿಸುತ್ತಿತ್ತು ಎನ್ನುವ ಮಾತನ್ನು ಬಿಗ್ ಬಿ ಅಮಿತಾಬ್ ಹೇಳಿದ್ದಾರೆ. ಅವರ ಮೊಮ್ಮಗಳು ಅಭಿಷೇಕ್ ಮತ್ತು ಐಶ್ವರ್ಯ ರಾಯ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಗೆ ಮಂಗಳವಾರ ಅಕ್ಷರಾಭ್ಯಾಸ ಮಾಡಲಾಯಿತು. ಇದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಭಿಷೇಕ್ ಬಚ್ಚನ್ ನೆರವೇರಿಸಿದರು. ಎರಡು ವರ್ಷ ಆದ ಬಳಿಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿ ಹಾಸು ಹೊಕ್ಕಿರುವ ಆಚರಣೆ ಆಗಿದೆ.

ಸರಸ್ವತಿ ಪೂಜೆ ಮಾಡಿದ ಬಳಿಕ ಸಂಪ್ರದಾಯ ಬದ್ಧವಾಗಿ ಆರಾಧ್ಯಳಿಗೆ ಅಕ್ಷರಾಭ್ಯಾಸ ಮಾಡಿದೆವು ,ಪೂಜೆ ಪೂರ್ಣಗೊಂಡ ಬಳಿಕ ಆಕೆಯ ಕೈಗೆ ಸ್ಲೇಟ್ ಮತ್ತು ಚಾಕ್ ಪೀಸ್ ನೀಡಿದಾಗ ಅವಳು ತನಗೆ ಇಷ್ಟ ಆದ ಗೆರೆಗಳನ್ನು ಗೀಚಿದಳು. ಅವುಗಳನ್ನು ನೋಡಿ ನಾವು ಖುಷಿ ಪಟ್ಟೆವು ಎನ್ನುವ ಸಂಗತಿಯನ್ನು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಲ್ಲದೆ ಬುಧವಾರ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬ. ಅಂದು ಅಭಿಗೆ ಸರ್ಪ್ರೈಸ್ ಬರ್ತಡೆ ಪಾರ್ಟಿ ನೀಡಿ ಗಂಡನಿಗೆ ಶಾಕ್ ನೀಡಿದರಂತೆ ಐಶ್ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

Show comments