Webdunia - Bharat's app for daily news and videos

Install App

ಅರೇ ಬಾಪ್ ರೇ.. ಅಚ್ ಸನ್ನಿ!

Webdunia
ಸೋಮವಾರ, 31 ಮಾರ್ಚ್ 2014 (18:51 IST)
ರಜನಿಕಾಂತ್ ಅವರನ್ನು ಹಿಂದೆ ಹಾಕಿ ನೀಲಿ ಚಿತ್ರಗಳ ತಾರೆ ಸನ್ನಿಲಿಯೊನ್ ಮುಂದೆ ಸಾಗಿದ್ದಾಳೆ. ಅರೇ ಬಾಪ್ ರೇ.. ಅಂತ ನೀವು ಕೂಗೋದು ಬೇಡ ಬೇಡ ಬಿಡಿ. ಅಂತಹದ್ದೇನು ಆಗಿಲ್ಲ. ಸನ್ನಿ ಲಿಯೋನ್ ಅನ್ನೋ ನೀಲಿ ಚಿತ್ರಗಳ ತಾರೆಯ ಸಿನಿಮಾ ಜಾಕ್ಪಾಟ್ ಡಿಸೆಂಬರ್ 13 ಕ್ಕೆ ಬಿಡುಗಡೆ ಕಾಣುತ್ತಿದೆ. ಆದೆ ರೀತಿ ರಜನಿ ಕಾಂತ್ ಬಹುನಿರೀಕ್ಷಿತ ಚಿತ್ರ ಕೊಚಾಡಿಯನ್ 12 ಕ್ಕೆ ಡಿಸೆಂಬರ್ ಬಿಡುಗಡೆ ಕಾಣುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅದೀಗ ಹಂಗೆಲ್ಲ ಆಗೋದಿಲ್ಲ ಅಂತ ಹೇಳಲಾಗುತ್ತಿತ್ತು. ತೀರ ಡಿಸೆಂಬರ್ ಸಮಯದಲ್ಲಿ ಬಿಡುಗಡೆ ಮಾಡಿ ಅದರ ಗೆಲುವನ್ನು ಈ ವರ್ಷಕ್ಕೆ ಸೇರಿಸುವುದಕ್ಕಿಂತ, ಮುಂದಿನ ವರ್ಷ ಅಂದ್ರೆ 2014 ಕ್ಕೆ ಬಿಡುಗಡೆ ಮಾಡುವ ಅನ್ನೋ ಪ್ಲಾನ್ ತಂದದ್ದು ಅನ್ನೋದೇ ಸದ್ಯದ ಸುದ್ದಿ ಕಣ್ರೀ!

ಈ ಕಾರಣದಿಂದ ಬೆತ್ತಲೆ ರಾಣಿ ಸನ್ನಿಗೆ ಜಾಕ್ಪಾಟ್ ಗ್ಯಾರೆಂಟಿ ಅನ್ನೋದು ಬಾಲಿವುಡ್ ಟಾಕು! ನಿಜ ಹೇಳ ಬೇಕು ಅಂದ್ರೆ ಅಕಸ್ಮಾತ್ ರಜನಿ ಚಿತ್ರ ಯಾವ ಡೇಟ್ ನಲ್ಲಿ ಬಿಡುಗಡೆ ಆಗ ಬೇಕು ಎಂದು ಅಂದು ಕೊಂಡಿದ್ದಾರೋ ಆ ದಿನಾಂಕವೇ ರಿಲೀಸ್ ಮಾಡಿದರೆ ಸನ್ನಿ ಪಾಪ ಓಟ ಕೀಳ ಬೇಕಾಗುತ್ತೆ ಅಂತ ಜಾಕ್ಪಾಟ್ ಮಂದಿ ಚಿತ್ರದ ಬಿಡುಗಡೆ ಪೋಸ್ಟ್ ಪೋನ್ ಮಾಡುವ ಉದ್ದೇಶ ಹೊಂದಿದ್ದರು.


ಯಾಕೆ ಜಾಕ್ಪಾಟರಿಗೆ ಈ ರೀತಿಯ ಭಯ ಅಂತ ನೀವು ಅಂದುಕೊಳ್ತಾ ಇದ್ದೀರಾ? ಅಯ್ಯೋ ಮೊದಲ ಬಾರಿಗೆ ಈಕೆ ಬರಿ ಮೈ ಬಿಡದೆ ಬಾಯಿ ಸಹ ಬಿಟ್ಟಿದ್ದಾಳೆ.. ಆಕೆ ಭಾಷೆ ಗೊತ್ತಲ್ಲ ತೀರ ಇಂಗ್ಲಿಷ್ ಭಾಷೆಯಲ್ಲಿ ಹಿಂದಿ ಮಾತಾಡಿದಂತೆ ಇರುತ್ತದೆ.ಒಟ್ಟಿನಲ್ಲಿ ಬಾಯ್ ಬಿಟ್ರೆ ಬಣ್ಣಗೇಡು ಅಂತಾರಲ್ಲ ಹಂಗೆ ! ಈ ಚಿತ್ರದಲ್ಲಿ ಆಕೆ ಪಾತ್ರ ಮಾತ್ರವಲ್ಲ ಮಾತು ಸ್ಪೈಸಿ ಅಂತೆ .. ಅಚ್ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

93 ದಿನದ ಬಳಿಕ ಜೈಲಿಂದ್ದ ಹೊರಬರುತ್ತಿದ್ದ ಹಾಗೇ ನನ್ನ ಹೋರಾಟ ಜೀವಂತ ಎಂದ ಲಾಯರ್ ಜಗದೀಶ್‌

ಎರಡನೇ ಮದುವೆ ವದಂತಿಗೆ ತೆರೆ ಎಳೆದ ನಟಿ ಮೇಘನಾ: ಚಿರು ಫೋಟೊ ಶೇರ್‌ ಮಾಡಿ ಹೇಳಿದ್ದೇನು

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

Show comments