Webdunia - Bharat's app for daily news and videos

Install App

ಅಮೀರ್ ಖಾನ್ ಪ್ರೀತಿಸುವ ಇಬ್ಬರು ಯಾರು..ಯಾರೆಂದರೆ!

Webdunia
ಶುಕ್ರವಾರ, 14 ಫೆಬ್ರವರಿ 2014 (09:56 IST)
PR
ಅಮೀರ್ ಖಾನ್ ಅವರು ಮಿ. ಫರ್ಫೆಕ್ಟ್. ಅವರು ಏನೇ ಮಾತಾಡಲಿ , ಕೆಲಸ ಮಾಡಲಿ ಎಲ್ಲದರ ಬಗ್ಗೆ ಹೆಚ್ಚಿನ ಗಮನ ನೀಡಿ ಮುಗಿಸುತ್ತಾರೆ. ಇತ್ತೀಚಿಗೆ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಇಬ್ಬರನ್ನು ತಾನು ಲವ್ ಮಾಡುತ್ತೇನೆ ಎನ್ನುವ ಸಂದೇಶ ಹರಿ ಬಿಟ್ಟಿದ್ದರು .

ಈಗಾಗಲೇ ಕಿರಣ್ ರಾವ್ ಜೊತೆಯಾಗಿ ಆಜಾದ್ ತಂದೆ ಆಗಿರುವ ಅಮೀರ್ ಈಗ ಮತ್ಯಾರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡುವುದು ಸಹಜ. ಸಿನಿಮಾದವರು ಅಂದ್ರೆ ಹೀಗೆ ಬಿಡಿ ಎಂದು ಮೂಗು ಮುರಿಯುವವರು ಸಹ ಹೇರಳವಾಗಿದ್ದಾರೆ.

ಅವರು ಪ್ರೀತಿಸುವ ಆ ಇಬ್ಬರು ಯಾರು ಅಂತ ಹೇಳುವುದಕ್ಕಿಂತ ಮೊದಲು ಇನ್ನೊದು ಸಂಗತಿ ಇದೆ. ಸತ್ಯಮೇವ ಜಯತೆ ಕಾರ್ಯಕ್ರಮ ಅತ್ಯಂತ ವಿವಾದಿತ ಹಾಗು ಜನಪ್ರಿಯತೆ ಪಡೆದ ಕಾರ್ಯಕ್ರಮ. ಈಗ ಅದು ತನ್ನ ಎರಡನೆ ವರ್ಶನ್ ಆರಂಭಿಸಿದೆ. ಒನ್ಸ್ ಅಗೇನ್ ಇದರಲ್ಲಿ ಅಮೀರ್ ಅವರೇ ಮುಖ್ಯ ಆಕರ್ಷಣೆ. ಅದಕ್ಕೆ ಅಗತ್ಯ ಇರುವ ಕೆಲಸಗಳಲ್ಲಿ ಅಮೀರ್ ಖಾನ್ ತುಂಬಾ ಬ್ಯುಸಿ. ಅದಕ್ಕೆ ಸಂಬಂಧ ಪಟ್ಟಂತೆ ಈ ಸಂಗತಿಯನ್ನು ಟ್ವೀಟ್ ಮಾಡುವಾಗ ಅವರನ್ನು ಫಾಲೋ ಮಾಡಿದ ಅಭಿಮಾನಿಗಳ ಪ್ರಶ್ನೆಗೆ ಅಮೀರ್ ಉತ್ತರಿಸುತ್ತಾ ನಾನು ಇಬ್ಬರನ್ನು ಪ್ರೀತಿಸುತ್ತೇ. ಅವರೇ ಕಿರಣ್ ಮತ್ತು ಅಜಾದ್ ಎಂದು ಹೇಳಿದ್ದಾರೆ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments