Webdunia - Bharat's app for daily news and videos

Install App

ಅಮೀರ್ ಖಾನ್ ಜೊತೆಯಲ್ಲಿ ನಟಿಸ ಬೇಕೆಂಬುದೇ ನನ್ನ ಗುರಿಯಲ್ಲ ಎಂದ ಕ್ವೀನ್ ಕಂಗನ

Webdunia
ಮಂಗಳವಾರ, 8 ಏಪ್ರಿಲ್ 2014 (10:38 IST)
PR
ಕ್ವೀನ್ ಚಿತ್ರದ ಮುಖಾಂತ ಹೊಸ ಸಂಚಲನ ಉಂಟು ಮಾಡಿದ ನಟಿ ಕಂಗನ ರನೌಟ್. ಆಕೆ ತನಗೆ ಅಮೀರ್ ಖಾನ್ ಜೊತೆಯಲ್ಲಿ ನಟಿಸಲೇ ಬೇಕೆಂಬ ಯಾವುದೇ ಗುರಿಯಿಲ್ಲ ಎಂಬಂತಹ ಮಾತನ್ನು ಮೀಡಿಯಾ ಮಂದಿಯ ಮುಂದೆ ಹೇಳಿದ್ದಾಳೆ.

ಈಕೆ ಕ್ವೀನ್ ಚಿತ್ರದಲ್ಲಿ ತನ್ನ ನಟನೆಯ ಮೂಲಕ ಅಭಿಮಾನಿಗಳು, ಸಹ ನಟರು , ಅಲ್ಲದೆ ವಿಮರ್ಶಕರನ್ನು ಸಹ ಮೆಚ್ಚಿಸಿದ್ದಾಳೆ . ಕ್ವೀನ್ ನಲ್ಲಿನ ಕಂಗನ ನಟನೆಯನ್ನು ವೀಕ್ಷಿಸಿದ ಮಿ. ಪರ್ಫೆಕ್ಟ್ ತನಗೆ ಕಂಗನಾ ಜೊತೆ ನಟಿಸುವುದಕ್ಕೆ ಆಸಕ್ತಿ ಇದೆ ಎನ್ನುವ ಮಾತನ್ನು ಬಿಚ್ಚಿ ಹೇಳಿದ್ದಾರೆ.
PR

ಯಾವುದೋ ಒಂದು ಚಿತ್ರದಲ್ಲಿ ನಾನು ನಟಿಸಲಾರೆ. ಕಥೆ, ಎಲ್ಲರನ್ನು ಆಕರ್ಷಿಸುವ ಅಂಶಗಳು ಇರುವಂತಹ ಚಿತ್ರವಾಗಿದ್ದರೆ ಮಾತ್ರ ಆಕ್ಟ್ ಮಾಡಲು ಆದ್ಯತೆ ನೀಡುತ್ತೇನೆ ಎನ್ನುವುದು ಈ ಪ್ರತಿಭೆ ಮನದ ಮಾತು . ಗೆಲುವು ಸಿಕ್ಕಾಗ ಸಿಕ್ಕ ಸಿಕ್ಕ ಅವಕಾಶಗಳನ್ನು ಬಾಚಿಕೊಂಡರೆ ಅದು ಒಳ್ಳೆಯ ಫಲಿತಾಂಶ ನೀಡಲ್ಲ ಎನ್ನುವ ಸತ್ಯ ಬಲ್ಲ ಈ ಜಾಣೆ ಹೆಚ್ಚು ಆದ್ಯತೆ ನೀಡುತ್ತಿದ್ದಾಳೆ ಒಳ್ಳೆಯ ಸಿನಿಮಾದಲ್ಲಿ ನಟಿಸಲು. ಈಕೆಗೆಯ ಮತ್ತೊಂದು ಚಿತ್ರ ರಿವಾಲ್ವರ್ ರಾಣಿ ಇದೆ ತಿಂಗಳು 25ರಂದು ಬಿಡುಗಡೆ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

Show comments