Webdunia - Bharat's app for daily news and videos

Install App

ಅಮೀರ್ ಖಾನ್ ಗಿಂತ ದೀಪಿಕಾ ಪಡುಕೋಣೆ ಪೈಪೋಟಿ !

Webdunia
ಮಂಗಳವಾರ, 21 ಜನವರಿ 2014 (11:56 IST)
PR
ವಿಶ್ವ ಪ್ರಸಿದ್ಧ ಬ್ರಾಡ್ ಕಾಸ್ಟಿಂಗ್ ಕಂಪನಿ ಸಾಮಾನ್ಯವಾಗಿ ಯಾರು ಹೆಚ್ಚು ಜನಪ್ರಿಯ ಎನ್ನುವ ಸರ್ವೇ ಮಾಡುತ್ತಿರುತ್ತದೆ. ಇದರ ಅನ್ವಯ ಪ್ರಸಿದ್ಧ ಕಂಪನಿಗಳು ತಮ್ಮ ಪ್ರಾಡಕ್ಟ್ ಗಳಿಗೆ ಸೆಲಬ್ರಿತಿಗಲನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ ಬ್ರಾಂಡ್ ಅಂಬಾಸಿಡರ್ ಆಗಿ. ಕಳೆದ ನಾಲ್ಕು ವರ್ಷಗಳಿಂದ ಅಮೀರ್ ಹೆಚ್ಚು ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಆದರೆ ಈ ವರ್ಷ ನಡೆಸಿದ ಸರ್ವೆಯಲ್ಲಿ ಅಮೀರ್ ಖಾನ್ ಗೆ ಎದುರಾಳಿ ಆಗಿ ಒಬ್ಬ ಹೀರೋಯಿನ್ ಬಂದಿದ್ದಾಳೆ. ದೀಪಿಕಾ ಪಡುಕೋಣೆ ಆ ಜಾಗಕ್ಕೆ ಬಂದಿದ್ದಾಳೆ. ಕಳೆದ ವರ್ಷ ಆಕೆ ನೀಡಿದ್ದ ಯಶಸ್ವಿ ಚಿತ್ರಗಳಿಂದ ದೀಪಿಕ ಹೆಚ್ಚು ಜನಪ್ರಿಯಳಾಗಿದ್ದಾಳೆ.ಈ ಬಾರಿ ಅಮೀರ್ ಖಾನ್ ಜೊತೆ ಸ್ಪರ್ಧೆಗೆ ನಿಂತಿದ್ದಾಳೆ. 2013 ಬಾಕ್ಸಾಫೀಸ್ ಕ್ವೀನ್ ಆಗಿದ್ದಾಳೆ.
ಅಮೀರ್ ಖಾನ್ , ದೀಪಿಕ ಪಡುಕೋಣೆ ಸಮಾನವಾಗಿ ಒಂದೇ ಸ್ಥಾನದಲ್ಲಿ ನಿಂತಿರುವುದರಿಂದ ಅವರಿಬ್ಬರಿಗೂ ಮೊದಲ ಸ್ಥಾನ ನೀಡಿದೆ ಸರ್ವೇ. ನಾಲ್ಕು ವರ್ಷದ ಬಳಿಕ ತನ್ನ ಸ್ಥಾನವನ್ನು ದೀಪಿಕಾ ಜೊತೆ ಅಮೀರ್ ಹಂಚಿಕೊಲ್ಲುವಂತಾಗಿದೆ. ಇದರಿಂದ ದೀಪಿಕ ಪಡುಕೋಣೆ ಅಂತಾರಾಷ್ಟ್ರೀಯ ಬ್ರಾಂಡ್ ಮಾರುಕಟ್ಟೆಯಲ್ಲಿ ಯು ಮಿಂಚುವ ಸಾಧ್ಯತೆಗಳು ಹೆಚ್ಚಾಗಿವೆ .

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

Show comments