Webdunia - Bharat's app for daily news and videos

Install App

ಅಮೀರ್‌ರನ್ನು ಮಣಿಸಿರುವ ಅಭಿಷೇಕ್

Webdunia
ಸೋಮವಾರ, 10 ನವೆಂಬರ್ 2008 (16:03 IST)
IFM
ಅಮೀರ್ ಖಾನ್ ದಂತಕತೆಯೆನಿಸಿರುವ ಗಾಯಕ ಕಿಶೋರ್ ಕುಮಾರ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಗಾಳಿಯಲ್ಲಿ ತೇಲಾಡುತ್ತಿರುವಾಗಲೇ ಇನ್ನೊಂದು ಸುದ್ದಿ ಬಾಲಿವುಡ್‌ನಿಂದ ಹಾರಿ ಬಂದಿದೆ. ಫರ್‌ಫೆಕ್ಷನಿಸ್ಟ್ ಅಮೀರ್‌ರನ್ನು ಬದಿಗೆ ತಳ್ಳಿ ಜೂನಿಯರ್ ಬಿ ಮ್ಯೂಸಿಯನ್ ಪಾತ್ರದಲ್ಲಿ ನಟಿಸಲಿದ್ದಾರೆ.

' ಜೋಧಾ ಅಕ್ಬರ್', 'ಎ ವೆಡ್‌ನೆಸ್ ಡೇ', 'ಫ್ಯಾಶನ್‌'ನಂತ ಚಿತ್ರಗಳನ್ನು ನೀಡಿರುವ ನಿರ್ಮಾಣ ಸಂಸ್ಥೆ ಕಿಶೋರ್ ಕುಮಾರ್ ಬಗ್ಗೆ ಚಿತ್ರ ತಯಾರಿಸುವ ನಿರ್ಣಯಕ್ಕೆ ಬಂದಂದಿನಿಂದ ಸಲ್ಮಾನ್ ಖಾನ್, ಗೋವಿಂದ ಮತ್ತು ಅಮೀರ್‌ರಂತಹ ದೊಡ್ಡ ಹೆಸರುಗಳು ಬಂದುಹೋಗಿವೆ ಆದರೆ ಕೊನೆಗೆ ಪಾತ್ರ ಅಭಿಷೇಕ್ ಬಚ್ಚನ್ ಮಡಿಲು ಸೇರಿದೆ.

ಸುಜಿತ್ ಸರ್ಕಾರ್ ಅವರಿಂದ ನಿರ್ದೇಶಿತವಾಗಲಿರುವ ಚಿತ್ರ ಕಿಶೋರ್ ಕುಮಾರ್‌ರ ಜೀವನದ ಅತ್ಯಂತ ರೋಚಕ ಮತ್ತು ಆಘಾತಕಾರಿ ಅಂಶಗಳನ್ನು ಒಳಗೊಳ್ಳಲಿದೆ.

ಅಮೀರ್‌ರಿಂದ ಈ ಪಾತ್ರ ಮಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದ ಯುಟಿವಿ ನಿರ್ಮಾಣ ಸಂಸ್ಥೆ ಕೊನೆಗೆ ಅಭಿಷೇಕ್ ಬಚ್ಚನ್‌ರನ್ನು ಆರಿಸಿದೆ. "ಉತ್ತಮ ಹಾಸ್ಯ ಪ್ರಜ್ಞೆ ಮತ್ತು ಗಮನಸೆಳೆಯುವ ವ್ಯಕ್ತಿತ್ವ ಹೊಂದಿದ್ದ ಕಿಶೋರ್ ಪಾತ್ರಕ್ಕೆ ಅಭಿಷೇಕ್ ಸೂಕ್ತ ಆಯ್ಕೆ" ಎಂದರು ಮೀರ್‌ಚಂದಾನಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments