Webdunia - Bharat's app for daily news and videos

Install App

ಅನುಷ್ಕ ಮಾಡಲು ಹೊರಟಿರುವ ಸಾಹಸ ಕಥೆ ಇಲ್ಲಿದೆ !

Webdunia
ಬುಧವಾರ, 16 ಏಪ್ರಿಲ್ 2014 (09:21 IST)
PR
ಟಾಲಿವುಡ್ ನಲ್ಲಿ ನಂಬರ್ ಒನ್ ಪೊಸಿಶನ್ ನಲ್ಲಿ ಇದ್ದಾಳೆ ನಟಿ ಅನುಷ್ಕ . ಆಕೆಯ ಗಮನ ಈಗ ಕಾಲಿವುಡ್ ಕಡೆಗೆ. ಆದರೆ ಈ ಓಟದಲ್ಲಿ ಮೊದಲ ಸ್ಥಾನದಲ್ಲಿ ಇದ್ದಾಳೆ ಸಮಂತ . ಸದ್ಯಕ್ಕೆ ಅನುಷ್ಕ ಅಜಯ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

ಆ ಚಿತ್ರಕ್ಕೆ ಸಂಬಂಧ ಪಟ್ಟಂತೆ ಆಕೆ ತೆಗೆದು ಕೊಂಡ ನಿರ್ಧಾರ ಅಜಿತ್ ಮತ್ತು ನಿರ್ದೇಶಕ ಗೌತಮ್ ಮೆನನ್ ಅವರನ್ನು ಆಶ್ಚರ್ಯಗೊಳಿಸಿದೆಯಂತೆ. ಅವರಿಷ್ಟು ಆಶ್ಚರ್ಯ ಪಡಲು ಕಾರಣ ಏನಂದರೆ ಈ ಚಿತ್ರದಲ್ಲಿ ಅನುಷ್ಕ ತಾನೇ ತನ್ನ ಕಂಠದಾನ ಮಾಡುತ್ತಿದ್ದಾಳೆ ನಟಿಸಿರುವ ಪಾತ್ರಕ್ಕೆ.

PR
ಆರಂಭದಲ್ಲಿ ಆಕೆಯ ಈ ನಿರ್ಧಾರಕ್ಕೆ ಹೌಹಾರಿದ ನಿರ್ದೇಶಕ ಮತ್ತು ನಟ ಅಜಿತ್ ಬೇಡಮ್ಮ ನೀ ಯಾಕೆ ತೊಂದ್ರೆ ತಗೊತೀಯ ಅಂದರಂತೆ. ಆದರೆ ಆಕೆ ನಾನು ಮಾಡಿ ತೋರಿಸುತ್ತೇನೆ ಎಂದು ಹೇಳಿದ ಕಾರಣ , ಅದೂ ಆತ್ಮವಿಶ್ವಾಸದಿಂದ !

ಇದಕ್ಕೆ ಅಂತಿಮವಾಗಿ ಅಜಿತ್ ಓಕೆ ಎಂದು ಹೇಳಿದ್ದಾರಂತೆ. ಅಜಿತ್ ಚಿತ್ರದಲ್ಲಿ ನಟಿಸಿದ ಬಳಿಕ ಅನುಷ್ಕ ರಜನಿಕಾಂತ್ ಚಿತ್ರದಲ್ಲಿ ನಟಿಸಲು ಸಿದ್ಧ ಆಗುತ್ತಿದ್ದಾಳೆ. ರಜನಿ ಅವರ ಮುಂದಿನ ಚಿತ್ರ ರಾಣ ದಲ್ಲಿ ಈಕೆಗೆ ನಾಯಕಿ . ಈ ಚಿತ್ರವನ್ನು ಕೆ. ಎಸ್. ರವಿಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

Show comments