Webdunia - Bharat's app for daily news and videos

Install App

ಅದ್ನನ್ ನೂತನ ಆಲ್ಬಂ 'ಬೆಸ್ಟ್ ಫ್ರೆಂಡ್ಸ್'

Webdunia
ಶುಕ್ರವಾರ, 28 ಡಿಸೆಂಬರ್ 2007 (12:11 IST)
' ತೇರಾ ಚೆಹ್ರಾ' ಮತ್ತು ತನ್ನ ಕೊನೆಯ ಆಲ್ಬಂ 'ಕಿಸಿ ದಿನ್'ನ ಯಶಸ್ವೀ ಗೆಲುವಿನ ನಂತರ ಅದ್ನನ್ ಸಾಮಿ ಮತ್ತು ಭೂಷಣ್ ಕುಮಾರ್ ಮತ್ತೊಮ್ಮೆ ಒಂದಾಗಿ ನೂತನ ಆಲ್ಬಂನೊಂದಿಗೆ ಜೊತೆಗೂಡಿದ್ದಾರೆ.

' ಬೆಸ್ಟ್ ಫ್ರೆಂಡ್ಸ್' ಎಂಬ ಶೀರ್ಷಿಕೆಯನ್ನು ಹೊಂದಿದ ಈ ನೂತನ ಆಲ್ಬಂನ್ನು ಟಿ ಸಿರೀಸ್ ಡಿಸೆಂಬರ್ 27ರಂದು ಬಿಡುಗಡೆಗೊಳಿಸಿದ್ದು, ಸ್ಲಿಮ್ ಅದ್ನಾನಿ ಅವರ ವಿಭಿನ್ನ ರೂಪವನ್ನು ಪ್ರದರ್ಶಿಸುವ ಭರವಸೆಯನ್ನು ಹೊಂದಿದೆ.

ಈ ಆಲ್ಬಂನಲ್ಲಿರುವ ಸಮೀರ್ ಸಾಹಿತ್ಯ ನೀಡಿದ ಅಸ್ಸಲಾಂವಲೈಕುಂ ಎಂಬ ಹಾಡಿಗೆ ನೃತ್ಯನಿರ್ದೇಶಕ ರೆಮೋ ಅವರು ನಿರ್ದೇಶನ ನೀಡಿದ್ದಾರೆ.

ಕೇವಲ ಯುವಗಾಯಕರೊಂದಿಗೆ ಮಾತ್ರವಲ್ಲದೆ ನೃತ್ಯಗಾರೊಂದಿಗೆ ಕೂಡಾ ಅದ್ನನ್ ಹೇಗೆ ಸ್ಪರ್ಧಿಸಿದ್ದಾರೆ ಎಂಬುದು ಅತ್ಯಂತ ಆಸಕ್ತಿದಾಯಕವಾಗಿದೆ.ಯಾಕೆಂದರೆ ಈ ಆಲ್ಬಂ ಸಂಪೂರ್ಣ ನೃತ್ಯ ಆಲ್ಬಂ ಆಗಿದ್ದು ಫ್ರೆಂಚ್ ದಾಡಿ ಬಿಟ್ಟ ಸ್ಲಿಮ್ ಆಂಡ್ ಟ್ರಿಮ್ ಅದ್ನನ್ ಅವರ ನಿರ್ವಹಣೆಯು ಅತ್ಯಂತುತ್ತಮವಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments