Webdunia - Bharat's app for daily news and videos

Install App

ತಾರೆ ಜಮೀನ್ ಪರ್ ತೆರಿಗೆಮುಕ್ತ ಚಿತ್ರ

Webdunia
ಶುಕ್ರವಾರ, 28 ಡಿಸೆಂಬರ್ 2007 (12:07 IST)
' ತಾರೆ ಜಮೀನ್ ಪರ್' ಚಿತ್ರವು ಸುದ್ದಿಯಲ್ಲಿರಲು ಅಮೀರ್ ಖಾನ್ ಅವರ ಪ್ರಥಮ ಅಧಿಕೃತ ನಿರ್ದೇಶನ ಚಿತ್ರ ಎಂಬ ಒಂದೇ ಕಾರಣವಲ್ಲ. ಬಿಡುಗಡೆಯಾದ ಐದೇ ದಿನದಲ್ಲಿ ತೆರಿಗೆ ಮುಕ್ತ ಚಿತ್ರವೆಂದು ಘೋಷಿತವಾದ ಏಕೈಕ ಚಿತ್ರವಾಗಿದೆ.

ಅನೇಕ ಮಕ್ಕಳು ಬಳಲುತ್ತಿರುವ ಕಾಯಿಲೆ ಪದಕುರುಡು(ಡಿಸ್ಲೆಕ್ಸಿಯಾ) ಎಂಬ ಅಸಂಪ್ರದಾಯಿಕ ವಿಷಯವನ್ನು ಒಳಗೊಂಡಿರುವುದರೊಂದಿಗೆ ತಾರೆ ಜಮೀನ್ ಪರ್ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಭರ್ಜರಿಯಾಗಿ ಸಾಗುತ್ತಿದೆ.

ಬಲವಾದ ಸಾಮಾಜಿಕ ಮತ್ತು ರಾಷ್ಟ್ರೀಯ ಸಂದೇಶವನ್ನು ಸಾರುವ ಚಿತ್ರಗಳು ತೆರಿಗೆ ಮುಕ್ತ ಚಿತ್ರವಾಗುತ್ತಿರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶ ನೀಡಿದ ಕಾರಣಕ್ಕಾಗಿ ಚಕ್ ದೇ ಇಂಡಿಯಾ ಚಿತ್ರವು ಕೂಡಾ ತೆರಿಗೆ ಮುಕ್ತವಾಗಿತ್ತು.

ಅಲ್ಲದೆ ಲಗೇ ರಹೋ ಮುನ್ನಾಭಾಯ್, ಗುರು, ಪೂಜಾ ಭಟ್ ಅವರ ಧೋಕಾ, ರಂಗ್ ದೆ ಬಸಂತಿ, ಲಕ್ಷ್ಯ, ಕೋಯಿ ಮಿಲ್ ಗಯಾ ಮುಂತಾದ ಚಿತ್ರಗಳು ಕೂಡಾ ತೆರಿಗೆ ರಹಿತ ಚಿತ್ರಗಳೆಂದು ಘೋಷಿಸಲ್ಪಟ್ಟಿದ್ದವು.ಅಲ್ಲದೆ ಅನುರಾಗ್ ಕಶ್ಯಪ್ ಅವರ ಹನುಮಾನ್ ರಿಟರ್ನ್ಸ್ ಬಿಡುಗಡೆ ಮುನ್ನವೇ ತೆರಿಗೆಮುಕ್ತ ಚಿತ್ರವೆಂದು ಘೋಷಿಸಲ್ಪಟ್ಟಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments