Webdunia - Bharat's app for daily news and videos

Install App

ಕೋಬ್ರಾ ಚಿತ್ರ ನಿರ್ಮಾಣವಿಲ್ಲ

Webdunia
ಮಂಗಳವಾರ, 4 ಸೆಪ್ಟಂಬರ್ 2007 (17:36 IST)
ಅಮಿತಾಬ್ ಬಚ್ಚನ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ"ಕೋಬ್ರಾ" ಚಿತ್ರದಲ್ಲಿ ಸಹಯೋಗ ನೀಡಿದ್ದಾರೆಂಬ ಗುಸು ಗುಸು ಸುದ್ದಿ ಬಾಲಿವುಡ್‌ನಲ್ಲಿ ಹರಡಿದೆ. ಚಿತ್ರರಸಿಕರ ತವಕದ ನಡುವೆ, ಕೋಬ್ರಾ ಚಿತ್ರದ ಹೆಸರನ್ನೇ ಕೇಳಿಲ್ಲ ಎಂದು ರಾಮ್ ಗೋಪಾಲ್ ಬಾಂಬ್ ಸಿಡಿಸಿದ್ದಾರೆ.

" ಸರ್ಕಾರ್ 2 ಚಿತ್ರದಲ್ಲಿ ಬಚ್ಚನ್‌ದ್ವಯರು ಚಿತ್ರೀಕರಣ ಮುಗಿಸಿದ್ದಾರೆ. ಹಾವು ಕಂಡರೇ ನನಗೆ ಭಯ. ಇನ್ನು ಅಮಿತಾಬ್ ಮತ್ತು ಅಭಿಷೇಕ್ ಅವರನ್ನು ಹಾಕಿಕೊಂಡು ಕೋಬ್ರಾ ಚಿತ್ರ ಮಾಡುವ ಮಾತೆಲ್ಲಿ? ಕೋಬ್ರಾ ಟೈಟಲ್ ರಿಜಿಸ್ಟರ್ ಕೂಡ ಮಾಡಿಸಿಲ್ಲ." ಎಂದವರು ಹೇಳಿದ್ದಾರೆ.

ಹಾವನ್ನು ಕಂಡರೆ ಭಯಪಡುವ ಕೆಲವು ಚಿತ್ರರಸಿಕರು ಈಗ ನಿರಾಳವಾಗಿ ಉಸಿರಾಡುತ್ತಿರಬಹುದು. ಅಮಿತಾಬ್ ಕೂಡ ಕೋಬ್ರಾ ಚಿತ್ರ ನಿರ್ಮಾಣದ ಯೋಜನೆಯನ್ನು ನಿರಾಕರಿಸಿದ್ದಾರೆ.

ಬಹುಶಃ ನನಗೆ ಮತ್ತು ನಿರ್ದೇಶಕರಿಗೆ ಗೊತ್ತಿಲ್ಲದ ಪ್ರಾಜೆಕ್ಟ್‌ಗಳು ಪತ್ರಿಕೆಗಳಿಗೆ ತಿಳಿದಿರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments