ದೇವಾಲಯದಲ್ಲಿ ಅರೆಕ್ಷಣ ಕೂರುವುದು ಯಾಕೆ?

Webdunia
ಸೋಮವಾರ, 27 ಫೆಬ್ರವರಿ 2017 (09:33 IST)
ಬೆಂಗಳೂರು: ದೇವಾಲಯಕ್ಕೆ ಹೋದರೆ ಭಕ್ತಿಯಿಂದ ಮೂರು ಸುತ್ತು ನಮಸ್ಕರಿಸಿ ಪ್ರಸಾದ ಸ್ವೀಕರಿಸಿದ ಮೇಲೆ ಅಲ್ಲೇ ಮಂಟಪದ ಮೇಲೋ, ನೆಲದ ಮೇಲೋ ಅರೆಕ್ಷಣ ಕೂರುತ್ತೇವೆ.  ಯಾಕೆ?


ಎಲ್ಲರೂ ಮಾಡುತ್ತೇವೆಂದು ನಾವೂ ಹಿಂಬಾಲಿಸುತ್ತೇವೆ. ಇದಕ್ಕೆ ಕಾರಣವಿದೆ. ಸ್ವಲ್ಪ ಹೊತ್ತಾದರೂ, ದೇವರ ಧ್ಯಾನ ಮಾಡುತ್ತಾ ಕೂರಬೇಕೆಂಬ ಕಾರಣಕ್ಕೆ ಅರೆಕ್ಷಣವಾದರೂ ದೇವಾಲಯದಲ್ಲಿ ಕೂರಬೇಕು ಎನ್ನಲಾಗುತ್ತದೆ. ಆದರೆ ನಾವು ಹೆಚ್ಚಿನವರು ಹೀಗೆ ಕೂತ ಮೇಲೆ ದೇವರ ಧ್ಯಾನ ಮಾಡುವುದಿಲ್ಲ.

ಹರಟೆ ಹೊಡೆಯುತ್ತಾ ಕಾಲ ಹರಣ ಮಾಡುತ್ತೇವೆ. ದೇವರಿಗೆ ನಮಸ್ಕರಿಸಿದ ಮೇಲೆ ಅಲ್ಲಿಯೇ ನೆಲದಲ್ಲಿ ಕೂತು ದೇವರ ಧ್ಯಾನ ಮಾಡಬೇಕು ಎನ್ನುವುದು ಇದರ ಹಿಂದಿರುವ ಉದ್ದೇಶ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ಮುಂದಿನ ಸುದ್ದಿ
Show comments