ಮನೆ ಸೊಸೆ ಸೇರು ಒದ್ದು ಗೃಹ ಪ್ರವೇಶ ಮಾಡುವುದೇಕೆ?

Webdunia
ಮಂಗಳವಾರ, 9 ಮೇ 2017 (08:43 IST)
ಬೆಂಗಳೂರು: ಮನೆಗೆ ಹೊಸದಾಗಿ ಮದುವೆಯಾಗಿ ಗಂಡನ ಜತೆ ಬರುವ ವಧು ಸೇರು ಅಕ್ಕಿ ಒದ್ದು  ಒಳಗೆ ಕಾಲಿಡುತ್ತಾಳೆ. ಇದಕ್ಕೆ ಕಾರಣವೇನು?

 
ಸೊಸೆ ಮನೆ ಪ್ರವೇಶಿಸುವಾಗ ಅದುವೇ ಅವಳಿಗೆ ಗೃಹಪ್ರವೇಶ. ಅವಳು ಸೇರಿನಲ್ಲಿ ತುಂಬಿಟ್ಟ ಅಕ್ಕಿಯನ್ನು ಒದೆಯುವಾಗ ಅದು ಮನೆ ತುಂಬಾ ಚೆಲ್ಲಬೇಕು.

ಅಕ್ಕಿ ನಮ್ಮ ಆಹಾರ ಮಾತ್ರವಲ್ಲ ಸಮೃದ್ಧತೆಯ ಸಂಕೇತ. ಅದರ ಬೆಳ್ಳಗಿನ ಬಣ್ಣ ಪರಿಶುದ್ಧತೆಯ ಸಂಕೇತ. ಹಾಗಾಗಿ ಮನೆ ಸೊಸೆ ಸೇರಕ್ಕಿ ಒದ್ದು ಮನೆ ತುಂಬಾ ಚೆಲ್ಲುವಂತೆ ಸಮೃದ್ಧತೆ ನಮ್ಮ ಮನೆಯೊಳಗೆ ತುಂಬಿ ತುಳುಕುತ್ತಿರಲಿ ಎನ್ನುವುದು ಇದರ ಮೂಲ ಉದ್ದೇಶ.

ಆಕೆ ಒಳ್ಳೆ ಗುಣ ಹೊತ್ತು ಮನೆ ಪ್ರವೇಶಿಸಬೇಕು. ಆಕೆಯ ಒಳ್ಳೆಯ ಗುಣದಿಂದ ಮನೆಯಲ್ಲಿ ಕೆಟ್ಟ ಭಾವನೆಗಳು ದೂರವಾಗಬೇಕು. ಧವಸ ಧಾನ್ಯಗಳಿಂದ ಮನೆ ತುಂಬಿ ತುಳುಕುತ್ತಿರಬೇಕು ಎಂದು ಹಿರಿಯರು ಇಂತಹದ್ದೊಂದು ಉತ್ತಮ ಕ್ರಮವನ್ನು ಹುಟ್ಟು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಮುಂದಿನ ಸುದ್ದಿ
Show comments