ಬೆಂಗಳೂರು: ಶಾಸ್ತ್ರಗಳಲ್ಲಿ ನಂಬಿಕೆಯುಳ್ಳವರು ವಾರದ ಕೆಲವು ದಿನಗಳಲ್ಲಿ ತಲೆ ಸ್ನಾನ ಮಾಡುವುದಿಲ್ಲ. ತಲೆ ಸ್ನಾನ ಮಾಡಲು ಕೆಲವೊಂದು ವಾರ ನಿಷಿದ್ಧವಾಗಿದೆ. ಅಂತಹದ್ದರಲ್ಲಿ ಗುರುವಾರವೂ ಒಂದು. ಮಹಿಳೆಯರು ಗುರುವಾರ ತಲೆ ಸ್ನಾನ ಮಾಡುವುದರಿಂದ ದಾರಿದ್ರ್ಯ ಉಂಟಾಗುತ್ತದೆ ಎಂಬ ನಂಬಿಕೆಯಿದೆ.ಈ ದಿನ ತಲೆ ಸ್ನಾನ ಮಾಡುವುದರಿಂದ ಸಂಪತ್ತು ನಷ್ಟವಾಗುತ್ತಾ ಹೋಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಬಟ್ಟೆ ತೊಳೆಯುವುದನ್ನೂ ಕೆಲವರು ಇದೇ ಕಾರಣಕ್ಕೆ ಮಾಡುವುದಿಲ್ಲ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್...