Select Your Language

Notifications

webdunia
webdunia
webdunia
webdunia

ಕಳಾಹೀನ ಕೂದಲಿಗೆ

ಕಳಾಹೀನ ಕೂದಲಿಗೆ
ಕೂದಲು ತುದಿಯಲ್ಲಿ ಇಬ್ಬಾಗವಾದಂತಾಗಿ ಕಳಾಹೀನವಾಗಿದ್ದರೆ ಅರ್ಧ ಪಪ್ಪಾಯಿಯ ಬೀಜ, ಸಿಪ್ಪೆ ತೆಗೆದು ಅದನ್ನು ಮಿಕ್ಸಿಯಲ್ಲಿ ರುಬ್ಬಿ, ಸ್ವಲ್ಪ ಮೊಸರು ಸೇರಿಸಿ ತಲೆಯ ಬುಡದಿಂದ ತುದಿಯವರೆಗೂ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಕೂದಲು ಸಹಜ ಸ್ಥಿತಿಗೆ ಬರುತ್ತದೆ.

Share this Story:

Follow Webdunia kannada