Select Your Language

Notifications

webdunia
webdunia
webdunia
webdunia

ರೇಶಿಮೆಯಂಥಾ ಕೂದಲಿಗೆ

ರೇಶಿಮೆಯಂಥಾ ಕೂದಲಿಗೆ
ಅರ್ಧ ಕಪ್ ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ತಲೆ ಬುಡಕ್ಕೆ, ಕೂದಲಿಗೆ ಹಾಗೂ ಕೂದಲ ತುದಿಗೆ ಹಚ್ಚಿ. 20 ನಿಮಿಷದ ನಂತರ ಸ್ನಾನ ಮಾಡಿ. ತಕ್ಷಣವೇ ನಿಮಗೆ ತಲೆಕೂದಲು ನಯವಾಗಿ, ಹೊಳೆಯುತ್ತಿರುವುದು ಗಮನಕ್ಕೆ ಬರುತ್ತದೆ.

Share this Story:

Follow Webdunia kannada