Select Your Language

Notifications

webdunia
webdunia
webdunia
webdunia

ಕಾಲಿನ ಹಿಮ್ಮಡಿ ನುಣುಪಾಗಲು

ಕಾಲಿನ ಹಿಮ್ಮಡಿ ನುಣುಪಾಗಲು
ಗ್ಲಿಸರಿನ್ ಹಾಗೂ ಜೇನನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ರಾತ್ರಿ ಅದನ್ನು ಕಾಲಿನ ಒಡೆದ ಹಿಮ್ಮಡಿಗೆ ಹಚ್ಚಿ ಬೆಳಗ್ಗೆ ತೊಳೆದರೆ, ಹಿಮ್ಮಡಿ ನುಣುಪಾಗುತ್ತದೆ.

Share this Story:

Follow Webdunia kannada