Webdunia - Bharat's app for daily news and videos

Install App

ಪಿತೃ ಕಾರ್ಯ ಯಾಕೆ ಮಾಡಬೇಕು?

Webdunia
ಬುಧವಾರ, 18 ಸೆಪ್ಟಂಬರ್ 2019 (08:44 IST)
ಬೆಂಗಳೂರು: ನಾವು ಯಾಕೆ ಪಿತೃ ಕಾರ್ಯ ಮಾಡಬೇಕು? ಯಾಕೆ ಪಿತೃ ಪಕ್ಷವನ್ನು ಆಚರಿಸಬೇಕು? ಯಾಕೆಂದರೆ ಜನ್ಮ ಕೊಟ್ಟವರ ಋಣವನ್ನು ನಾವು ಈ ರೀತಿ ತೀರಿಸಬೇಕು.


ನೀವು ಕೊಟ್ಟ  ಅನ್ನದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶ್ರದ್ಧೆಯಿಂದ ಮಾಡಿ. ಅದಕ್ಕೆ ಹೇಳುವುದು ಶ್ರದ್ಧೆಯಿಂದ ಮಾಡಿದರೆ ಶ್ರಾದ್ಧ ಭಕ್ತಿಯಿಂದ ಮಾಡಿದರೆ ಪೂಜೆ ಫಲ ದೊರೆಯುವುದು ಎಂದು.

ಅತ್ಯಂತ ಶ್ರದ್ಧೆಯಿಂದ ಶ್ರಾದ್ಧ ಮಾಡಿ ನಿಷ್ಠೆಯಿಂದ ಪಿಂಡ ಪ್ರಧಾನ ಮಾಡಿ ಪಿತೃದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ಧನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ಪಿತೃಗಳಿಗೆ ಸದ್ಗತಿಯು ದೊರೆಯುತ್ತದೆಂಬುದು ನಂಬಿಕೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments