Webdunia - Bharat's app for daily news and videos

Install App

ಬಾಲಕೃಷ್ಣ ಬೆಣ್ಣೆ ಕದ್ದು ತಿನ್ನುತ್ತಿದ್ದುದು ಏಕೆ?

Webdunia
ಗುರುವಾರ, 18 ಆಗಸ್ಟ್ 2022 (08:00 IST)
ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಕೃಷ್ಣ ಎಂದ ಕೂಡಲೇ ನಮಗೆ ಆತನ ಬಾಲ ಲೀಲೆ ನೆನಪಾಗುತ್ತದೆ. ಅದರಲ್ಲೂ ಬೆಣ್ಣೆ ಕಳ್ಳಲು ಆತ ಮಾಡುತ್ತಿದ್ದ ಸಾಹಸಗಳ ಕತೆಗಳು ನೆನಪಾಗುತ್ತವೆ.

ಅಷ್ಟಕ್ಕೂ ಬಾಲಕೃಷ್ಣನಿಗೆ ಬೆಣ್ಣೆ ಎಂದರೆ ಅಷ್ಟೊಂದು ಇಷ್ಟ ಯಾಕೆ ಗೊತ್ತಾ? ಕೃಷ್ಣನನ್ನು ಚಿತ್ತಚೋರ ಎಂದೂ ಕರೆಯುತ್ತಾರೆ. ಅಂದರೆ ಮನಸ್ಸು ಕದಿಯುವ ಅಂದಗಾರ.

ಬೆಣ್ಣೆ ಎಂದರೆ ಮೃದು ವಸ್ತು. ಹೀಗಾಗಿ ನಮ್ಮ ಮನಸ್ಸು, ಹೃದಯ ಬೆಣ್ಣೆಯಷ್ಟು ಮೃದುವಾಗಿರಬೇಕು ಎಂಬುದನ್ನು ಸೂಚಿಸುತ್ತದೆ. ಬೆಣ್ಣೆ ಮಜ್ಜಿಗೆಯಲ್ಲಿ ಅತ್ತಿತ್ತ ಓಲಾಡುವಂತೆ ನಮ್ಮ ಮನಸ್ಸೂ ಇರುತ್ತದೆ. ಮೊಸರು ಕಡೆದು ಬೆಣ್ಣೆ ಸಿಗುವ ಹಾಗೆ ನಮ್ಮ ಜೀವನದಲ್ಲೂ ಕೆಟ್ಟದ್ದನ್ನು ಅರಗಿಸಿದಾಗ ಒಳ್ಳೆತನ ಸಿಗುವಂತೆ ಬೆಣ್ಣೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ನಂದಗೋಕುಲನ ಅಂಗಳದಲ್ಲಿ ಯಾರೇ ಎಷ್ಟೇ ಮೊಸರು ಕಡೆದು ಬೆಣ್ಣೆ ಮಾಡಿದರೂ ಅದೆಲ್ಲವೂ ಕೊನೆಗೆ ಶ್ರೀಕೃಷ್ಣನಿಗೆ ಅರ್ಪಣೆಯಾಗುತ್ತಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ

ಶಿವನ ಅನುಗ್ರಹಕ್ಕಾಗಿ ಈ ಶತನಾಮ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಅಷ್ಟೋತ್ತರ ನಾಮಾವಳಿಯನ್ನು ತಪ್ಪದೇ ಓದಿ

ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ತಪ್ಪದೇ ಓದಿ

ಮುಂದಿನ ಸುದ್ದಿ
Show comments