Daily Horoscope
✕

ಯಾವ ರಾಶಿಯವರಿಗೆ ಯಾವ ರೋಗ ಸಮಸ್ಯೆ ಜಾಸ್ತಿ

Webdunia
ಭಾನುವಾರ, 23 ಆಗಸ್ಟ್ 2020 (08:49 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವಗಳು ಹೇಗೆ ವ್ಯತ್ಯಸ್ಥವಾಗಿರುತ್ತದೋ ಹಾಗೆಯೇ ಅವರ ದೈಹಿಕ ಆರೋಗ್ಯ ಸ್ಥಿತಿಯೂ ವ್ಯತ್ಯಸ್ಥವಾಗಿರುತ್ತದೆ. ಇಂದಿನಿಂದ ಯಾವ ರಾಶಿಯವರಿಗೆ ಯಾವ ರೋಗ ಭಯ ಎಂದು ನೋಡೋಣ.
 


ಮಿಥುನ
ಈ ರಾಶಿಯವರು ಏಕಕಾಲಕ್ಕೆ ಹಲವು ಜವಾಬ್ಧಾರಿಗಳನ್ನು ಮೈಮೇಲೆಳೆದುಕೊಂಡು ಶ್ರಮಪಡುವವರು. ಹೀಗಾಗಿ ಇವರಿಗೆ ಮಾನಸಿಕ ಮತ್ತು ದೈಹಿಕ ಒತ್ತಡಗಳು ಸಾಮಾನ್ಯ. ಇವರು ಅತೀವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಈ ರಾಶಿಯವರಿಗೆ ಉಸಿರಾಟದ ಸಮಸ್ಯೆ, ಆತಂಕ, ಶ್ವಾಸಕೋಶದ ಸಮಸ್ಯೆಗಳು, ಶೀತ ಸಂಬಂಧೀ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಸ್ವಯಂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪಂಚಮುಖ ಹನುಮತ್ಕವಚ ಸ್ತೋತ್ರಂ ಓದುವುದರ ಫಲ ತಿಳಿದರೆ ತಪ್ಪದೇ ಓದುತ್ತೀರಿ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಆದಿತ್ಯ ದ್ವಾದಶ ನಾಮಾವಳಿ ಸ್ತೋತ್ರ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments