ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಹೆಚ್ಚು ಕುತಂತ್ರಿಗಳು?

Webdunia
ಬುಧವಾರ, 22 ನವೆಂಬರ್ 2023 (09:00 IST)
ಬೆಂಗಳೂರು: ಎಲ್ಲಾ ರಾಶಿಯವರ ಗುಣ ಸ್ವಭಾವಗಳೂ ಒಂದೊಂದು ರೀತಿಯದ್ದಾಗಿರುತ್ತದೆ. ಅದರಲ್ಲೂ ಕೆಲವು ವ್ಯಕ್ತಿಗಳು ತೀರಾ ಕುತಂತ್ರಿಗಳು ಎಂದು ನಾವು ಅಂದುಕೊಳ್ಳುವುದಿದೆ.

ಒಬ್ಬ ವ್ಯಕ್ತಿಯ ರಾಶಿಯೂ ಆತನ ಗುಣ, ನಡವಳಿಕೆಯನ್ನು ನಿರ್ಧರಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಅತ್ಯಂತ ಕುತಂತ್ರಿಗಳು ಎಂದು ನಿಮಗೆ ಗೊತ್ತಾ?

ಜ್ಯೋತಿಷ್ಯದ ಪ್ರಕಾರ ಕರ್ಕಟಕ ರಾಶಿಯವರು ಅತ್ಯಂತ ಕುತಂತ್ರಿಗಳು. ಇವರು ತಮ್ಮ ಸ್ವಯಂ ಲಾಭ ನೋಡಿಕೊಳ್ಳುವುದು ಹೆಚ್ಚು. ಯಾವುದೇ ಕೆಲಸವಾಗಬೇಕಾದರೂ ಸ್ವಹಿತಾಸಕ್ತಿ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ.

ಹಾಗಂತ ಎಲ್ಲರೂ ಕೆಟ್ಟವರು ಎಂದರ್ಥವಲ್ಲ. ಕೆಲವರು ತುಂಬಾ ಜಾಣರಿರುತ್ತಾರೆ. ಇವರಿಗೆ ತಮ್ಮ ಜೀವನವನ್ನು ಹೇಗೆ ಉತ್ತಮವಾಗಿ ರೂಪಿಸಬೇಕು ಎಂಬ ಜಾಣ್ಮೆ ಕರಗತವಾಗಿರುತ್ತದೆ.  ತಮ್ಮ ಗುಟ್ಟನ್ನು ಬೇಗ ಬಿಟ್ಟುಕೊಡುವುದಿಲ್ಲ. ಹಾಗೆಯೇ ಅಗತ್ಯಕ್ಕೆ ತಕ್ಕಂತೆ ತಮ್ಮ ಸ್ವಭಾವ, ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಮುಂದಿನ ಸುದ್ದಿ
Show comments