ಮನೆಯ ಹಿರಿಯರ ಭಾವಚಿತ್ರಗಳನ್ನು ದೇವರ ಮನೆಯಲ್ಲಿರಿಸುವುದು ಶ್ರೇಯಸ್ಕರವಲ್ಲ

Webdunia
ಭಾನುವಾರ, 25 ಅಕ್ಟೋಬರ್ 2020 (09:13 IST)
ಬೆಂಗಳೂರು: ಕೆಲವು ಮನೆಗಳಲ್ಲಿ ಹಿರಿಯರನ್ನು ದೇವರ ಸಮಾನ ಎಂದು ತಿಳಿದು ದೇವರ ಕೋಣೆಯಲ್ಲೇ ಭಾವಚಿತ್ರವಿಟ್ಟು ಪೂಜಿಸಲಾಗುತ್ತದೆ. ಆದರೆ ಹಿರಿಯರ ಫೋಟೋಗಳನ್ನು ಈ ರೀತಿ ದೇವರ ಮನೆಯಲ್ಲಿ ಹಾಕುವುದು ಸರಿಯಲ್ಲ.


ಪೂಜಾ ಮಂದಿರ ಎನ್ನುವುದು ಬೆಳಿಗ್ಗೆ ಮತ್ತು ಸಂಜೆ ದೀಪ ಬೆಳಗುವ ಸೌಭಾಗ್ಯದಾಯಕ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ದಿವಂಗತರಾದವರ ಫೋಟೋ ಹಾಕುವುದು ಒಳ್ಳೆಯದಲ್ಲ. ಅದರ ಬದಲು ಮನೆಯ ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಹಿರಿಯರ ಭಾವಚಿತ್ರವಿರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments