Daily Horoscope
✕

ಮಕ್ಕಳು ಯಾವೆಲ್ಲಾ ನಕ್ಷತ್ರದಲ್ಲಿ ಹುಟ್ಟಿದರೆ ಶುಭ

Webdunia
ಮಂಗಳವಾರ, 18 ಆಗಸ್ಟ್ 2020 (09:11 IST)
ಬೆಂಗಳೂರು: ಮಕ್ಕಳು ಹುಟ್ಟುವಾಗಲೇ ಒಳ್ಳೆಯ ನಕ್ಷತ್ರ, ಶುಭ ಗಳಿಗೆಯಲ್ಲಿ ಹುಟ್ಟಿದರೆ ಮುಂದೆ ಅವರ ಜೀವನವೂ ಚೆನ್ನಾಗಿರುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಿದ್ದರೆ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಶುಭ ಎಂದು ನೋಡೋಣ.


ಉತ್ತರಾಭದ್ರ, ಪುಷ್ಯ, ಪುನರ್ವಸು ನಕ್ಷತ್ರಗಳು ನಿರುಪದ್ರವಿ ನಕ್ಷತ್ರಗಳು ಎನ್ನಲಾಗುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸಾಧು ಸ್ವಭಾವದವರಾಗಿರುತ್ತಾರೆ. ಕೃತ್ತಿಕಾ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದರೆ ಮಕ್ಕಳು ಮುಂದೆ ಬುದ್ಧಿವಂತರಾಗಿ, ಉತ್ತಮ ಸ್ಥಾನ ಮಾನ ಗಳಿಸುತ್ತಾರೆ. ಪೂರ್ವ ಪಾಲ್ಗುಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಂದ ಕುಟುಂಬದವರಿಗೆ ಶುಭವಾಗುತ್ತದೆ. ಉತ್ತರ ಪಾಲ್ಗುಣಿ ನಕ್ಷತ್ರದವರಿಂದ ಇತರರಿಗೆ ಪರೋಕ್ಷವಾಗಿ ಉಪಕಾರವಾಗುತ್ತದೆ. ಹಸ್ತ ನಕ್ಷತ್ರದವರು ಯಾರನ್ನೂ ಆಶ್ರಯಿಸದೇ ಬೆಳೆಯುತ್ತಾರೆ ಮತ್ತು ವಿಶಾಖ ನಕ್ಷತ್ರದವರು ಅತೀವ ಜ್ಞಾನಿಗಳಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ

ಶ್ರೀ ಶಾರದಾ ಪಂಚರತ್ನ ಸ್ತುತಿ ಕನ್ನಡದಲ್ಲಿ ಮತ್ತು ಪಠಣ ಫಲ ತಿಳಿಯಿರಿ

ವಾಯುಸ್ತುತಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಅಟ್ಟಾಲಸುಂದರಾಷ್ಟಕಂ ಸ್ತೋತ್ರ

ಮುಂದಿನ ಸುದ್ದಿ
Show comments