Webdunia - Bharat's app for daily news and videos

Install App

ವಾಹನ ಖರೀದಿಗೆ ಸೂಕ್ತ ದಿನ, ಗಳಿಗೆ ಯಾವುದು?

Webdunia
ಗುರುವಾರ, 23 ನವೆಂಬರ್ 2023 (10:00 IST)
ಬೆಂಗಳೂರು: ಭಾರತದ ಮಧ್ಯಮ ವರ್ಗದವರಿಗೆ ಮನೆ ಕಟ್ಟುವುದು, ವಾಹನ ಖರೀದಿ ಮಾಡುವುದು ಎಂದರೆ ಅದು ಜೀವನದ ವಿಶೇಷ ಗಳಿಗೆಯಾಗಿರುತ್ತದೆ.

ವಾಹನ, ಮನೆ ನಮ್ಮ ಜೀವನಕ್ಕೆ ಲಾಭ ತರಬೇಕು, ಶುಭವಾಗಬೇಕು ಎಂದು ಬಯಸುತ್ತೇವೆ. ಹಾಗಿದ್ದರೆ ವಾಹನ ಖರೀದಿಗೆ ವಾರದಲ್ಲಿ ಯಾವ ದಿನಗಳು ಸೂಕ್ತ, ಯಾವ ದಿನಗಳು ಸೂಕ್ತವಲ್ಲ ನೋಡೋಣ.

ಶನಿವಾರ ಒಂದನ್ನು ಬಿಟ್ಟು ಉಳಿದೆಲ್ಲಾ ದಿನಗಳಂದು ವಾಹನ ಖರೀದಿ ಮಾಡಬಹದು. ಅದರಲ್ಲೂ ವಿಶೇಷವಾಗಿ ಲಕ್ಷ್ಮಿಯ ದಿನ ಶುಕ್ರವಾರ ಖರೀದಿ ಮಾಡಿದರೆ ಇನ್ನಷ್ಟು ಉತ್ತಮ. ಆದರೆ ಶನಿಯ ವಾರವಾದ ಶನಿವಾರ ಮಾತ್ರ ವಾಹನ ಖರೀದಿಗೆ ಅಷ್ಟೊಂದು ಒಳ್ಳೆಯ ಸಮಯವಲ್ಲ. ಇದರ ಹೊರತಾಗಿ ಬುಧವಾರ ಕೂಡಾ ಒಳ್ಳೆಯ ದಿನವೇ. ಆದರೆ ಭರಣಿ-ಕೃತ್ತಿಕೆ ನಕ್ಷತ್ರದಂದು ಖರೀದಿ ಮಾಡಿದರೆ ಪದೇ ಪದೇ ರಿಪೇರಿಗೆ ಹೋಗಬೇಕಾದೀತು.

ಇನ್ನು, ತಿಥಿ ಪ್ರಕಾರ ಪ್ರಥಮ, ತೃತೀಯ, ಪಂಚಮಿ, ಷಷ್ಠಿ, ದಶಮಿ, ಏಕಾದಶಿ, ತ್ರಯೋದಶಿ, ಹುಣ್ಣಿಮೆಯಂದು ವಾಹನ ಖರೀದಿ ಮಾಡಿದರೆ ಶುಭವಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಮುಂದಿನ ಸುದ್ದಿ
Show comments