ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

Webdunia
ಶನಿವಾರ, 23 ಡಿಸೆಂಬರ್ 2017 (16:22 IST)
1.  ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ಮದುವೆಯಾಗುತ್ತದೆ.
2 . ಕನಸಿನಲ್ಲಿ ಚಿನ್ನದ ಆಭರಣ ಕಂಡರೆ, ನಿಮ್ಮ ಮದುವೆ ಅತಿ ಶೀಘ್ರದಲ್ಲಿ ನೆರವೇರುತ್ತದೆ.
 
3. ನಿಮ್ಮ ಪ್ರಿಯಕರ/ಪ್ರಿಯತಮೆ ಜೊತೆಗೆ ಗಾರ್ಡನ್‌ನಲ್ಲಿ ಸುತ್ತಾಡುವ ಕನಸು ಕಂಡರೆ, ನಿವು ಪ್ರೀತಿಸಿದ ಹುಡುಗಿ/ಹುಡುಗನ ಜೊತೆಗೆ ನಿಮ್ಮ ಮದುವೆಯಾಗುತ್ತೆ.
 
4. ಕನಸಿನಲ್ಲಿ ಬೆಕ್ಕು ಕಂಡರೆ ನೀವು ನಿಮ್ಮ ಪ್ರೇಮ ಜೀವನ ಅಥವಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. 
 
5.ಕನಸಿನಲ್ಲಿ ನವಿಲು ಗರಿ ಕಂಡರೆ, ಶೀಘ್ರದಲ್ಲಿ ಹಿರಿಯರು ನೋಡಿದ ಹುಡುಗ/ಹುಡುಗಿಯೊಂದಿಗೆ ನಿಮ್ಮ ಮದುವೆ ಆಗುತ್ತದೆ.
 
6. ನಿಮ್ಮ ಪ್ರಿಯಕರ/ಪ್ರಿಯತಮೆ ಬೇರೊಬ್ಬರ ಜೊತೆ ಸುತ್ತಾಡುವ ಕನಸು ಕಂಡರೆ, ತಿಳಿಯಿರಿ ಶೀಘ್ರದಲ್ಲಿ ನಿಮ್ಮ ಸಂಗಾತಿಯ ಮದುವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮುಂದಿನ ಸುದ್ದಿ
Show comments