ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

Webdunia
ಶನಿವಾರ, 25 ಜೂನ್ 2016 (12:57 IST)
1.   ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ಮದುವೆಯಾಗುತ್ತದೆ.

 


2 .  ಕನಸಿನಲ್ಲಿ ಕಂಡರೆ, ನಿಮ್ಮ ಮದುವೆ ಅತಿ ಶೀಘ್ರದಲ್ಲಿ ನೆರವೇರುತ್ತದೆ.

3. ನಿಮ್ಮ ಪ್ರಿಯಕರ/ಪ್ರಿಯತಮೆ ಜೊತೆಗೆ ಗಾರ್ಡನ್‌ನಲ್ಲಿ ಸುತ್ತಾಡುವ ಕನಸು ಕಂಡರೆ, ನಿವು ಪ್ರೀತಿಸಿದ ಹುಡುಗಿ/ಹುಡುಗನ ಜೊತೆಗೆ ನಿಮ್ಮ ಮದುವೆಯಾಗುತ್ತೆ.

4. ಕನಸಿನಲ್ಲಿ ಬೆಕ್ಕು ಕಂಡರೆ ನೀವು ನಿಮ್ಮ ಪ್ರೇಮ ಜೀವನ ಅಥವಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. 

5.ಕನಸಿನಲ್ಲಿ ನವಿಲು ಗರಿ ಕಂಡರೆ, ಶೀಘ್ರದಲ್ಲಿ ಹಿರಿಯರು ನೋಡಿದ ಹುಡುಗ/ಹುಡುಗಿಯೊಂದಿಗೆ ನಿಮ್ಮ ಮದುವೆ ಆಗುತ್ತದೆ.

6.  ನಿಮ್ಮ ಪ್ರಿಯಕರ/ಪ್ರಿಯತಮೆ ಬೇರೊಬ್ಬರ ಜೊತೆ ಸುತ್ತಾಡುವ ಕನಸು ಕಂಡರೆ, ತಿಳಿಯಿರಿ ಶೀಘ್ರದಲ್ಲಿ ನಿಮ್ಮ ಸಂಗಾತಿಯ ಮದುವೆ ಬೇರೊಬ್ಬರ ಜೊತೆಗೆ ಮದುವೆಯಾಗಲಿದ್ದಾರೆ . 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ನಾಶನ ಗಣೇಶ ಸ್ತೋತ್ರ ಕನ್ನಡದಲ್ಲಿ

ಗಣಪತಿಯ ಮೂಲ ಮಂತ್ರವನ್ನು ಎಷ್ಟು ಬಾರಿ ಜಪಿಸಿದರೆ ಫಲ ಗೊತ್ತಾ

ರಾಜ ರಾಜೇಶ್ವರಿ ಅಷ್ಟಕಂ ಸ್ತೋತ್ರ ಕನ್ನಡದಲ್ಲಿ ಓದಿ

ಇಂದು ಶಿವನ ಈ ಮಂತ್ರವನ್ನು ತಪ್ಪದೇ ಓದಿ ಸಕಲ ಪಾಪ ಪರಿಹಾರವಾಗುತ್ತದೆ

ಹನುಮಾನ್ ಚಾಲೀಸಾ ಓದುವಾಗ ಈ ತಪ್ಪು ಮಾಡಿದರೆ ಫಲ ಸಿಗದು

ಮುಂದಿನ ಸುದ್ದಿ
Show comments