Webdunia - Bharat's app for daily news and videos

Install App

ಯಾವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಬೇಕು?

Webdunia
ಬುಧವಾರ, 21 ಅಕ್ಟೋಬರ್ 2020 (09:31 IST)
ಬೆಂಗಳೂರು: ಅಡುಗೆ ಮನೆ ಯಾವ ಮೂಲೆಯಲ್ಲಿರಬೇಕು ಎಂಬಷ್ಟೇ ಅಡುಗೆ ಮನೆಯಲ್ಲಿ ಯಾವ ಕಡೆಗೆ ಮುಖ ಮಾಡಿ ಅಡುಗೆ ಮಾಡಬೇಕು ಎನ್ನುವುದೂ ಮುಖ್ಯ.

 
ಅಡುಗೆ ಮನೆಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಉತ್ತಮ. ಇದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ಅದೇ ರೀತಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅಡುಗೆ ಮಾಡಬೇಡಿ. ಮುಖ ತೊಳೆದುಕೊಂಡು ಕನಿಷ್ಠ ನೀರು ಸೇವಿಸಿ ಅಡುಗೆ ಪ್ರಾರಂಭ ಮಾಡಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಅಷ್ಟ ಲಕ್ಷ್ಮೀ ಧ್ಯಾನ ಸ್ತೋತ್ರವನ್ನು ಇಂದು ಸಂಜೆ ತಪ್ಪದೇ ಓದಿ

ಗಣೇಶ ಹಬ್ಬ ದಿನಾಂಕ, ಪೂಜೆ ಮುಹೂರ್ತ ಮತ್ತು ಮಂಟಪ ಪ್ರತಿಷ್ಠಾಪನೆಗೆ ಮುಹೂರ್ತದ ಬಗ್ಗೆ ಇಲ್ಲಿದೆ ವಿವರ

ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಂ ಸ್ತೋತ್ರ ಗುರುವಾರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments