ಮನೆಯ ಬೆಡ್ ರೂಂನ ವಾಸ್ತು ಹೀಗಿರಲಿ

Webdunia
ಶುಕ್ರವಾರ, 18 ಡಿಸೆಂಬರ್ 2020 (08:47 IST)
ಬೆಂಗಳೂರು: ಮನೆಯಲ್ಲಿ ನಾವು ಮಲಗುವ ಕೋಣೆಯ ವಾಸ್ತು ಸರಿಯಾಗಿದ್ದರೆ ಮಾತ್ರ ಆ ಮನೆಯಲ್ಲಿ ಗಂಡ-ಹೆಂಡಿರ ನಡುವಿನ ಸಂಬಂಧವೂ ಚೆನ್ನಾಗಿರಬಹುದು. ಹೀಗಾಗಿ ವಾಸ್ತು ಪ್ರಕಾರ ನಿಮ್ಮ ಬೆಡ್ ರೂಂ ಹೀಗಿದೆಯೇ ಎಂದು ನೋಡಿಕೊಳ್ಳಿ.

 

ಮನೆಯ ನೈಋತ್ಯ ಭಾಗದಲ್ಲಿ ಬೆಡ್ ರೂಂ ಇರಬೇಕು. ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಆರೋಗ್ಯ ಸಮಸ್ಯೆ  ಅಥವಾ ಕಲಹ ಸಮಸ್ಯೆ ಬರಬಹುದು. ನೈಋತ್ಯ ಮೂಲೆಯಲ್ಲಿ ಬೆಡ್ ಇರುವಂತೆ ನೋಡಿಕೊಳ್ಳಿ. ಬೆಡ್ ನ ಮುಂಭಾಗದಲ್ಲಿ ಟಿವಿ ಅಥವಾ ಕನ್ನಡಿ ಇಡಬೇಡಿ. ಗೋಡೆಗಳಿಗೆ ಕಪ್ಪು ಬಣ್ಣ ಬಳಿಯಬೇಡಿ. ದೇವರ ಚಿತ್ರ, ಪೈಂಟಿಂಗ್ ಇರಿಸಬೇಡಿ. ಇದರಿಂದ ಭಾವನಾತ್ಮಕ ಸಮಸ್ಯೆಗಳಾಗುವುದೇ ಹೆಚ್ಚು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಮುಂದಿನ ಸುದ್ದಿ
Show comments