ಇಂದಿನ ಪಂಚಾಂಗ ತಿಳಿಯಿರಿ

Webdunia
ಭಾನುವಾರ, 8 ಮೇ 2022 (08:20 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಭಾನುವಾರ ಮೇ 08, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ, ಪುಷ್ಯ ನಕ್ಷತ್ರ, ಗಂಡ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.40 ರಿಂದ 12.31 ರವರೆಗೆ.

 
ರಾಹುಕಾಲ ಅಪರಾಹ್ನ 04.50 ರಿಂದ 06.25 ವರೆಗೆ. ಗುಳಿಗಕಾಲ ಅಪರಾಹ್ನ 03.15 ರಿಂದ 04.50 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.05 ರಿಂದ 1.40 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮೇಷ ರಾಶಿಯವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು Video

ಕುಜ ಗ್ರಹ ದೋಷವಿದ್ದರೆ ಈ ಸ್ತೋತ್ರವನ್ನು ಓದಿ

ಮದುವೆ ಸಮಸ್ಯೆ ಬಗೆಹರಿಸಲು ಶಿವನ ಈ ಸ್ತೋತ್ರವನ್ನು ಓದಿ

ಶನಿದೆಸೆಯಿದ್ದರೆ ಇಂದು ತಪ್ಪದೇ ಈ ಮಂತ್ರವನ್ನು ಪಠಿಸಿ

ಶುಕ್ರವಾರ ಲಕ್ಷ್ಮೀ ದೇವಿಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments