Daily Horoscope
✕

ಇಂದಿನ ಪಂಚಾಂಗ ತಿಳಿಯಿರಿ

Webdunia
ಶನಿವಾರ, 18 ಡಿಸೆಂಬರ್ 2021 (08:35 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಶನಿವಾರ ಡಿಸೆಂಬರ್ 18, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾರ್ಗಶಿರ ಮಾಸ ಶರದ್ ಋತು, ಶುಕ್ಲ ಪಕ್ಷ, ಚತುರ್ದಶಿ, ರೋಹಿಣಿ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.43 ರಿಂದ 12.28 ರವರೆಗೆ.

 
ರಾಹುಕಾಲ ಬೆಳಿಗ್ಗೆ 09.15 ರಿಂದ 10.40 ವರೆಗೆ. ಗುಳಿಗಕಾಲ ಬೆಳಿಗ್ಗೆ 06.25 ರಿಂದ 07.50 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ01.31 ರಿಂದ 02.56  ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಸಾಯಿನಾಥ ವಿಭೂತಿ ಮಂತ್ರ

ಶ್ರೀ ಕಮಲದಯಿತಾಷ್ಟಕಂ ಸ್ತೋತ್ರ ವಿದ್ಯಾರ್ಥಿಗಳು ತಪ್ಪದೇ ಓದಿ

ಸಂಕಷ್ಟ ನಿವಾರಣೆಗಾಗಿ ಶ್ರೀ ಚಂಡಿಕಾ ಸ್ತೋತ್ರಮ್

ಶ್ರೀ ನಗ್ನಭೈರವ ಸ್ತುತಿಃ ಸ್ತೋತ್ರ ಪಠಣದ ಅದ್ಭುತ ಲಾಭಗಳು

ಶ್ರೀ ಭಾಸ್ಕರ ಸ್ತುತಿಃ ತಪ್ಪದೇ ಓದಿ

ಮುಂದಿನ ಸುದ್ದಿ
Show comments