Webdunia - Bharat's app for daily news and videos

Install App

ಇಂದಿನ ಪಂಚಾಂಗ ತಿಳಿಯಿರಿ

Webdunia
ಶುಕ್ರವಾರ, 31 ಜನವರಿ 2020 (08:52 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶುಕ್ರವಾರ ಜನವರಿ 31, ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಶುಕ್ಲ ಪಕ್ಷ, ಷಷ್ಟಿ, ರೇವತಿ ನಕ್ಷತ್ರ, ಸಾಧ್ಯ ಯೋಗ, ತೈತಿಲ ಕರಣ. ಇಂದು ಶುಭಕಾಲ ಮಧ್ಯಾಹ್ನ 3.28 ರಿಂದ 05.16 ರವರೆಗೆ.

ರಾಹುಕಾಲ ಬೆಳಿಗ್ಗೆ 10.56 ರಿಂದ 12.22 ವರೆಗೆ. ಗುಳಿಗಕಾಲ ಬೆಳಿಗ್ಗೆ 08.02 ರಿಂದ 9.29 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 3.16 ರಿಂದ 4.42 ವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಚಂದ್ರಮೌಳೀಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆರೋಗ್ಯ ವೃದ್ಧಿಗಾಗಿ ಶ್ರೀ ದಿವಾಕರ ಪಂಚಕಂ ಸ್ತೋತ್ರ

ಶ್ರೀ ದಶರಥ ಕೃತ ಶನೈಶ್ಚರ ಸ್ತೋತ್ರಂ: ಇಂದು ಯಾವ ಸಮಯದಲ್ಲಿ ಪಠಿಸಿದರೆ ಶುಭ ಫಲ

ಮುಂದಿನ ಸುದ್ದಿ
Show comments