ಇಂದಿನ ಪಂಚಾಂಗ ತಿಳಿಯಿರಿ

Webdunia
ಮಂಗಳವಾರ, 25 ಅಕ್ಟೋಬರ್ 2022 (08:05 IST)
ಬೆಂಗಳೂರು: ಇಂದು ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣವಿದೆ. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಹಣವು ಈ ನಕ್ಷತ್ರ ರಾಶಿಯವರಿಗೂ ವೃಶ್ಚಿಕ, ವೃಷಭ, ಮೀನ ರಾಶಿಯವರಿಗೂ ಅರಿಷ್ಟವಿದೆ.

ಪಂಚಾಂಗ ಪ್ರಕಾರ ಇಂದು ಪ್ರಾತಃ ಕಾಲ ಘಂಟೆ 5.09 ರ ಒಳಗೆ ಆಹಾರ ಸೇವಿಸಬಹುದು. ಬಾಲವೃದ್ಧಾತುರರು ಮಧ‍್ಯಾಹ್ನ ಒಂದು ಗಂಟೆಯ ಒಳಗೆ ಭೋಜನ ಮಾಡಬಹುದು. ಗ್ರಹಣ ಕಾಲದಲ್ಲೇ ಸೂರ್ಯಾಸ್ತವಾಗುವುದರಿಂದ ಮರುದಿನ ಸ್ನಾನಾ ನಂತರ ಉಪಾಹಾರ ಸೇವಿಸಬೇಕು.

ಗ್ರಹಣ ಮಧ‍್ಯ ಕಾಲ 5.48 ಘಂಟೆ, ಸೂರ್ಯಾಸ್ತ ಕಾಲ 6.04. ಮೋಕ್ಷ ಕಾಲ 6.29 ಘಂಟೆ. ಈ ದಿನ ಶ್ರಾದ್ಧ ಕಾರ್ಯವಿದ್ದರೆ ಮರುದಿನ ಮಾಡತಕ್ಕದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments