ಇಂದಿನ ಪಂಚಾಂಗ ತಿಳಿಯಿರಿ

Webdunia
ಬುಧವಾರ, 19 ಜನವರಿ 2022 (08:35 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಬುಧವಾರ ಜನವರಿ 19, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾರ್ಗಶಿರ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ಪ್ರತಿಪಾದ, ಪುಷ್ಯ ನಕ್ಷತ್ರ, ಪೃತಿ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 02.14 ರಿಂದ 03.00 ರವರೆಗೆ.

 
ರಾಹುಕಾಲ ಅಪರಾಹ್ನ 12.20 ರಿಂದ 01.46 ವರೆಗೆ. ಗುಳಿಗಕಾಲ ಬೆಳಿಗ್ಗೆ 10.54 ರಿಂದ 12.20 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.02 ರಿಂದ 09.28 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ

ಬುಧವಾರ ಗಣೇಶ ಅಷ್ಟೋತ್ತರ ಪಠಿಸಿ

ದುರ್ಗಾ ದೇವಿಯ ಸಿದ್ಧ ಕುಂಜಿಕಾ ಸ್ತೋತ್ರ ಕನ್ನಡದಲ್ಲಿ ತಪ್ಪದೇ ಓದಿ

ಶಿವ ದಾರಿದ್ರ್ಯ ದಹನ ಸ್ತೋತ್ರ ತಪ್ಪದೇ ಓದಿ

ಶನಿ ವಜ್ರಪಂಜರಂ ಸ್ತೋತ್ರ ಮತ್ತು ಓದಲು ಸೂಕ್ತ ಸಮಯ ತಿಳಿಯಿರಿ

ಮುಂದಿನ ಸುದ್ದಿ
Show comments