Daily Horoscope
✕

ಇಂದಿನ ಪಂಚಾಂಗ ತಿಳಿಯಿರಿ

Webdunia
ಮಂಗಳವಾರ, 24 ಡಿಸೆಂಬರ್ 2019 (08:42 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಮಂಗಳವಾರ ಡಿಸೆಂಬರ್ 24. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಕೃಷ್ಣ ಪಕ್ಷ, ಚತುರ್ದಶಿ, ಜ್ಯೇಷ್ಠ ನಕ್ಷತ್ರ,  ಗಂಡ ಯೋಗ, ಶಕುನಿ ಕರಣ. ಇಂದು ಶುಭಕಾಲ ಬೆಳಿಗ್ಗೆ 8.1 ರಿಂದ 9.35 ರವರೆಗೆ.

ರಾಹುಕಾಲ ಮಧ್ಯಾಹ್ನ 12.9  ರಿಂದ 1.34 ವರೆಗೆ. ಗುಳಿಗಕಾಲ ಬೆಳಿಗ್ಗೆ 10.44 ರಿಂದ 12.9 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 7.53 ರಿಂದ 9.18 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಾಯುಸ್ತುತಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಅಟ್ಟಾಲಸುಂದರಾಷ್ಟಕಂ ಸ್ತೋತ್ರ

ಶ್ರೀ ಸೂರ್ಯ ಪಂಜರ ಸ್ತೋತ್ರ

ಶ್ರೀ ಸುಬ್ರಹ್ಮಣ್ಯ ಮಾಲಾ ಮಂತ್ರ

ಆದಿಶಕ್ತಿಯ ಪವರ್ ಫುಲ್ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments