ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶುಕ್ರವಾರ ಅಕ್ಟೋಬರ್ 18. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಚೌತಿ ತಿಥಿ. ರೋಹಿಣಿ ನಕ್ಷತ್ರ, ವರಿಯಾನ್ ಯೋಗ, ಬಾಲವ ಕರಣ.ಇಂದಿನ ದಿನ ನೀವು ಈ ಶ್ಲೋಕ ಹೇಳಿದರೆ ಒಳ್ಳೆಯದಾಗುತ್ತದೆ. ಕುವಲಯನಿಭಾ ಕೌಶೇಯಾರ್ಧೋರುಕಾ ಮುಕುಟೋಜ್ಜ್ವಲಾ ಹಲಮುಸಲಿನೀ ಸದ್ಭಜ್ತೇಭ್ಯೋ ವರಾಭಯದಾಯಿನೀ ಕಪಿಲನಯನಾ ಮಧ್ಯೇ ಕ್ಷಾಮಾ ಕಠೋರಘನಸ್ತನೀ ಜಯತಿ ಜಗತಾಂ ಮಾತಃ ಸಾ ತೇ ವರಾಹಮುಖೀ ತನುಃ